Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು -5. Jeevanmukta Jagadguru of Sringeri 5

Published

on

ಗುರ ಮಹಿಮೆ 8

ಬಾಲಗುರುಗಳಿಗೆ ಮಹಾಮಂತ್ರಗಳ ಜಪ,ಅನುಷ್ಠಾನ,ಶಾಸ್ತ್ರ ವಿದ್ಯಾಭ್ಯಾಸ,ಯೋಗಾಭ್ಯಾಸ,ಮಠದ ಧಾರ್ಮಿಕ ಸಂಪ್ರದಾಯ ಇವುಗಳನ್ನು ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಹೆಜ್ಜೆಹೆಜ್ಜೆಗೂ ಎರಕಹೊಯಿದು ತಿದ್ದಿ ಮಠದ ಧಾರ್ಮಿಕ ಲೌಕಿಕ ವ್ಯವಹಾರಗಳ ಪೂರ್ಣ ಹೊಣೆಗಾರಿಕೆ ವಹಿಸಿದರು.ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥಮಹಾಸ್ವಾಮಿಗಳಿಗೆ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಪ್ರತ್ಯಕ್ಷ ಪರಮ ಅನುಗ್ರಹ ಸತತ 23 ವರ್ಷಗಳ ಕಾಲ ಲಭಿಸಿತು.

ಬಾಲಗುರುಗಳು ಯೋಗಾಭ್ಯಾಸವನ್ನು ಕಲಿತು.ಕ್ಲಿಪ್ತವಾಗಿ ಅಭ್ಯಾಸ ಮಾಡುತ್ತಿದ್ದರು.ಹಲವಾರು ಆಸನಗಳನ್ನು ಅವರೇ ಯೋಜಿಸಿ ಪ್ರಯೋಗ ಮಾಡುತ್ತಿದ್ದರು.ಶ್ರೀ ಈಶ್ವರಾನಂದ ಸರಸ್ವತೀಯೆಂಬ(ಕಾಶಿ ಸ್ವಾಮಿಗಳು) ಯೋಗ ನಿಷ್ಣಾತರು ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥಮಹಾಸ್ವಾಮಿಗಳಿಗೆ ಹಠಯೋಗದ ಪರಿಚಯ ಮಾಡಿಸಿ ಅದರಲ್ಲಿಯೂ ಗುರುಗಳು ಅಭ್ಯಾಸ ನೆಡೆಸಲು ಪ್ರೋತ್ಸಾಹಿಸಿದರು.ತಾವೇ ಮಾರ್ಗದರ್ಶನ ನೀಡುತ್ತಾ ಗುರುಗಳನ್ನು ಯೋಗವಿಶಾರದರನ್ನಾಗಿ ಮಾಡಿದರು.ಈ. ಯೋಗಾಭ್ಯಾಸವು ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ನಿರ್ದೇಶನದಂತೆ ನೆಡೆಯುತ್ತಿತ್ತು.

ಯೋಗಿರಾಜ ಗುರುಸಾರ್ವಭೌಮ ಶ್ರೀಮದಭಿನವ ವಿದ್ಯಾತೀರ್ಥಮಹಾಸ್ವಾಮಿಗಳ ಚರಿತ್ರೆಯಿಂದ ಆಯ್ದಭಾಗದೊಂದಿಗೆ ಸ್ಮರಣೆಗೈಯುತ…

English version

Guru Mahime 8

Jagadguru Sri Chandrasekhara Bharathi mahaswamiji himself taught shastras, yoga, anushtanas, matha’s traditions & also gave mantropadeshas to the young shishya swamigalu.
Mahaswamiji gave all the administrative responsibility of the Matha to the shishya swamigalu.
Jagadguru Sri Abhinava Vidya Teertha swamigalu received direct guidance from the Mahaswamiji for 23 years.

The young swamiji learnt yoga & practised it regularly.
He also tried to develop new yogasanas.
Eshwarananda saraswathi (kashi swami) trained HIM in HaTha yoga under the directions from Sri Chandrasekhara Bharathi Mahaswamigalu.

Remembering the divinely moments from life history of
Jagadguru Sri Abhinava Vidya Teertha Mahaswamigalu.

श्री भवानी समेतं भजे मलहानिकरेश्वरम्।

3 ಅಭಿಪ್ರಾಯಗಳು

3. ಅಭಿಪ್ರಾಯಗಳು

  1. ಗುರು ಬ್ರಹ್ಮ ಗುರೂರ್ ವಿಷ್ಣು ಗುರೂರ್ ದೇವೊ ಮಹೇಶ್ವರಃ ಗುರೂರ್ ಸಾಕ್ಷಾತ್ ಪರಬ್ರಹ್ಮ ಗುರುವೇ ನಮಃ

  2. Sanjay

    June 4, 2017 at 5:32 am

    Nice to read

  3. Rashmi

    June 23, 2017 at 2:04 pm

    Very thankful for the post

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!