Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಕಾರುಣ್ಯ ನಿಧೇ 1 Karunya Nidhe 1

Published

on

ಗುರು ಮಹಿಮೆ 9

ವಿದ್ಯಾಪ್ರಸಾರದ ವಿಚಾರದಲ್ಲಿ ಗುರುದೇವರ ನಿಲುವು ಅತ್ಯಂತ ಸ್ಪಷ್ಟವಾಗಿತ್ತು.ಜನಗಳಿಗೆ ಮೊದಲು ಬೇಕಾದದ್ದು ನೈತಿಕ ನಿಯಮನಿಷ್ಠೆಗಳು.
ಅವುಗಳನ್ನು ಕಲಿಸುವಂತಹ ವಿದ್ಯೆಗೆ ಮೊದಲ ಸ್ಥಾನ
ಅನಂತರ ಲೌಕಿಕ ವಿದ್ಯೆ ಎನ್ನುತ್ತಿದ್ದರು.ಭಾರತೀಯ ಸಂಸ್ಕೃತಿಯ ಸಾರಸರ್ವಸ್ವವೂ ಸಂಸ್ಕೃತದಲ್ಲೆ ವ್ಯಾಪಿಸಿರುವುದರಿಂದ ಸಂಸ್ಕೃತ ವಿದ್ಯಾಭ್ಯಾಸಕ್ಕೆ ಪ್ರಾಶಸ್ತ್ಯವಿತ್ತರು.”ಸುರಸರಸ್ವತೀ ಸಭಾ” ಎಂಬ ಸಂಸ್ಥೆಯನ್ನು ಸ್ಥಾಪಸಿ ಮನೆಮನೆಗೂ ಸಂಸ್ಕೃತ ತಲುಪುವಂತೆ ವ್ಯವಸ್ಥೆ ಮಾಡಿದರು‌.ಲೌಕಿಕ ಶಿಕ್ಷಣ ನೀಡುವಂತಹ ಹಲವಾರು ಶಾಲೆಗಳನ್ನು ಆರಂಭಿಸಿದರು.

ಶ್ರೀಗುರುದೇವರು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 12 ನೆಯ ಜಗದ್ಗುರುಗಳಾದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು ಮತ್ತು 32 ನೆಯ ಜಗದ್ಗುರುಗಳಾದ ಶ್ರೀ ವೃದ್ಧ ನೃಸಿಂಹಭಾರತೀ ಮಹಾಸ್ವಾಮಿಗಳ ನಂತರ ಭಾರತದ ಉದ್ದಗಲಕ್ಕೂ ಸುದೀರ್ಘ ಪ್ರವಾಸಮಾಡಿ ಧರ್ಮಜಾಗೃತಿ ಮೂಡಿಸಿದರು.

ಶ್ರೀ ಗುರುದೇವರು ಅವ್ಯಾಜಕರುಣಾಮೂರ್ತಿಯಾಗಿದ್ದರು.ತಮ್ಮನ್ನು ದೂಷಿಸದವರನ್ನು ದ್ವೇಷಿಸಿದವರನ್ನೂ ಅವರು ಗೌರವದಿಂದಲೇ ಕಂಡಿದ್ದರು.ಭರತಖಂಡದ ಎಲ್ಲಾ ಪ್ರಾಂತ್ಯದಲ್ಲೂ ಶಿಷ್ಯರನ್ನು ಭಕ್ತರನ್ನು ಹೊಂದಿದ್ದ ಇವರು ಶಿಷ್ಯಾನುಗ್ರಹ ತತ್ಪರಾಗಿದ್ದರು.

ಗುರುದೇವರ ಚರಿತ್ರೆಯಿಂದ ಆಯ್ದಭಾಗ ನಿಮ್ಮೊಡನೆ ಹಂಚಿಕೊಳ್ಳುತ್ತ..

English Version

Guru Mahime 9

The Jagadguru had a very firm stand regarding the setup of educational institutions.
He always gave importance for traditional education rather than modern education.
He encouraged Samskrita, which is the language of our Indian culture.
He established “Surasaraswathi sabha” for the propagation of Samskrita.
Jagadguru established numerous schools for modern education also.

Gurudeva was the one to travel extensively all over Bharatha (India) after Jagadguru Sri Vidyaranya Mahaswamiji & Jagadguru Sri Vruddha Nrisimha Bharathi Mahaswamiji, from Sri Sharada Peetham.

The Jagadguru was very compassionate, and had unbiased views on people, those who respected him or hated him most.

Sharing some incidents from the divine life history of Gurudeva, Jagadguru Sri Abhinava Vidya Teertha Mahaswamiji.

श्री भवानी समेतं भजे मलहानिकरेश्वरम्।

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!