Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಬೃಹಸ್ಪತಿ ಕವಚಂ (ಗುರು ಕವಚಂ)

Published

on

ಗುರು ಗ್ರಹ ಅನುಗ್ರಹ ಮತ್ತು ಸದಾ ರಕ್ಷಣೆಗಾಗಿ ಗುರು ಕವಚವನ್ನು ನಿತ್ಯ ಪಠಿಸುವುದು ಉತ್ತಮ.

 ಬೃಹಸ್ಪತಿ ಕವಚಂ (ಗುರು ಕವಚಂ)

.               ಶ್ರೀ ಗಣೇಶಾಯನಮ:

ಅಸ್ಯ ಶ್ರೀ ಬೃಹಸ್ಪತಿ ಕವಚ ಮಹಾಮಂತ್ರಸ್ಯ ಈಶ್ವರ ಋಷಿ: |

ಅನುಷ್ಟುಪ್ ಛಂದ: ಬೃಹಸ್ಪತಿರ್ದೇವತಾ

ಗಂ ಬೀಜಂ | ಶ್ರೀಂ ಶಕ್ತಿ: | ಕ್ಲೀಂ ಕೀಲಕಮ್‌ |

ಬೃಹಸ್ಪತಿ ಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗ: ||

ಅಥ ಕವಚಮ್‌

ಅಭೀಷ್ಟಫಲದಂ ವಂದೇ ಸರ್ವಜ್ಞಂ ಸುರಪೂಜಿತಮ್‌ |

ಅಕ್ಷಮಾಲಾಧರಂ ಶಾಂತಂ ಪ್ರಣಮಾಮಿ ಬೃಹಸ್ಪತಿಮ್‌ ||

ಬೃಹಸ್ಪತಿ: ಶಿರ: ಪಾತು ಲಲಾಟಂ ಪಾತು ಮೇ ಗುರು: |

ಕರ್ಣೌ ಸುರಗುರು: ಪಾತು ನೇತ್ರೇ ಮೇಭಿಷ್ಟದಾಯಕ: ||

ಜಿಹ್ವಾಂ ಪಾತು ಸುರಾಚಾರ್ಯ: ನಾಸಾಂ ಮೇ ವೇದಪಾರಗ: |

ಮುಖಂ ಮೇ ಪಾತು ಸರ್ವಜ್ಞ: ಕಂಠಂ ಮೇ ದೇವತಾಗುರು: ||

ಭುಜಾ ವಂಗೀರಸ: ಪಾತು ಕರೌ ಪಾತು ಶುಭಪ್ರದ: |

ಸ್ತನೌ ಮೇ ಪಾತು ವಾಗೀಶ: ಕುಕ್ಷಿಂ ಮೇ ಶುಭಲಕ್ಷಣ: ||

ನಾಭೀಂ ದೇವಗುರು: ಪಾತು ಮಧ್ಯಂ ಪಾತು ಸುಖಪ್ರದ: |

ಕಟಿಂ ಪಾತು ಜಗದ್ವಂದ್ಯ: ಊರೂ ಮೇ ಪಾತು ವಾಕ್ಪತಿ: ||

ಜಾನುಜಂಘೇ ಸುರಾಚಾರ್ಯೋ ಪಾದೌ ವಿಶ್ವಾತ್ಮಕ: ಸದಾ |

ಅನ್ಯಾನಿ ಯಾನಿ ಚಾಂಗಾನಿ ರಕ್ಷೇನ್ಮೇ ಸರ್ವತೋ ಗುರು: ||

ಇತ್ಯೇತತ್ಕವಚಂ ದಿವ್ಯಂ ತ್ರಿಸಂಧ್ಯಂ ಯ: ಪಠೇನ್ನರ: |

ಸರ್ವಾನ್ ಕಾಮಾನವಾಪ್ನೋತಿ ಸರ್ವತ್ರ ವಿಜಯೀ ಭವೇತ್ ||

 

|| ಇತೀ ಶ್ರೀ ಬ್ರಹ್ಮಯಾಮಲೊಕ್ತಮ್‌ ಬೃಹಸ್ಪತಿ ಕವಚಮ್‌ ಸಂಪೂರ್ಣಮ್‌ ||

– ಶಂಕರ್ ಶರ್ಮ, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!