Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಸದ್ಗುರು ಶ್ರೀಧರಸ್ವಾಮಿಗಳ ದ್ವಾದಶ ನಾಮಾವಳಿ – ವಿಶ್ವಾಸ್.ಎಸ್.ಭಟ್

Published

on

ಅವಧೂತವರೇಣ್ಯರಾದ ದತ್ತಾತ್ರೇಯರ
ಅಪರಾವತಾರ ಭಗವಾನ್ ಸದ್ಗುರು ಶ್ರೀಧರ ಮಹಾಸ್ವಾಮಿಗಳನ್ನು ನಂಬಿ ನಡೆದರೆ ನಮ್ಮೊಳಗಿನ
ಹೃದಯದಲ್ಲಿ ನೆಲೆಸಿ ನಮ್ಮೆಲ್ಲರನ್ನು ಉಧ್ಧರಿಸಿ, ಜೀವನದಲ್ಲಿ ಹೊಸ ಪ್ರಭೆಯನ್ನು ಅನುಗ್ರಹಿಸುವ ಮಹಾಮಹಿಮರನ್ನು ಭಕ್ತಿಯಿಂದ ಸ್ಮರಿಸಲು‌ ಹಲವಾರು ಸ್ತೋತ್ರಗಳು, ಭಜನೆಗಳಿವೆ. ಅಂತೆಯ ನಾಮವಳಿಗಳಿವೆ. ಇಂದು ನಾವು ಆಧ್ಯಾತ್ಮಿಕ ಮಾಧ್ಯಮ ಜ್ಞಾನದಾದಲ್ಲಿ ಅಪರೂಪದ ಹಾಗೂ ವೈಶಿಷ್ಟ್ಯಪೂರ್ಣವಾದ ಭಗವಾನ್ ಶ್ರೀಧರಸ್ವಾಮಿಗಳ 12 ಪ್ರಮುಖ ನಾಮವಳಿಗಳನ್ನು ನೋಡೋಣ.

ಓಂ ಶ್ರೀಧರಾಯ ನಮಃ
ಓಂ ಬ್ರಹ್ಮರೂಪಿಣೇ ನಮಃ
ಓಂ ಸಚ್ಚಿದಾನಂದಾಯ ನಮಃ
ಓಂ ಯತೀಶ್ವರಾಯ ನಮಃ
ಓಂ ದತ್ತರಾಜಾಯ ನಮಃ
ಓಂ ಪ್ರಣವಾತ್ಮಕಾಯ ನಮಃ
ಓಂ ದಿವ್ಯರೂಪಾಯ ನಮಃ
ಓಂ ಶಾಂತಮೂರ್ತಯೇ ನಮಃ
ಓಂ ಸತ್ಯದೇವಾಯ ನಮಃ
ಓಂ ವಿಶ್ವಮಂಗಳಾಯ ನಮಃ
ಓಂ ಜ್ಯೋತಿಷೇ ನಮಃ
ಓಂ ಮೋಕ್ಷದಾಯಕಾಯ ನಮಃ

ಸದ್ಗುರು ಶ್ರೀಧರ ಸ್ವಾಮಿಗಳನ್ನು ಈ ದ್ವಾದಶ ನಾಮವಳಿಗಳ ಮೂಲಕ ಸ್ಮರಣೆಗೈಯುತ್ತ ಕೃತಕೃತ್ಯರಾಗೋಣ.

– ವಿಶ್ವಾಸ್. ಎಸ್. ಭಟ್, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!