Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿಯಲ್ಲಿಂದು ಗಿರಿಜಾ ಕಲ್ಯಾಣ

Published

on

ಶೃಂಗೇರಿಯ ಪುರಾಣ ಪ್ರಸಿದ್ಧ ಬೆಟ್ಟದ ಮಲಹಾನಿಕರೇಶ್ವರ ದೇವಾಲಯದಲ್ಲಿ ಶೃಂಗೇರಿ ಶಾರದಾಪೀಠದ 25 ನೆಯ ಅಧಿಪತಿಗಳಾದ ಜಗದ್ಗುರು ಶ್ರೀಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಭವಾನೀ ಅಮ್ಮನವರ ವಿಗ್ರಹವನ್ನು ಸ್ಥಾಪಿಸಿ,ಪ್ರತಿವರ್ಷ ವೈಶಾಖ ಶುದ್ಧ ದ್ವಾದಶಿಯಿಂದ ಐದು ದಿನಗಳ ಕಾಲ ಶ್ರೀಭವಾನೀ ಮಲಹಾನಿಕರೇಶ್ವರ ಸ್ವಾಮಿಯವರಿಗೆ ಶಾಸ್ತ್ರೀಯವಾಗಿ ಗಿರಿಜಾಕಲ್ಯಾಣ ಆರಂಭಿಸಿದರು. ಅವರೇ ರಚಿಸಿದ ಗಿರಿಜಾಕಲ್ಯಾಣ ಕಲ್ಪ ಕೃತಿಯ ಆಧಾರದ ಮೇಲೆ ಇಂದಿಗೂ ಈ ಮಹೋತ್ಸವ ವಿಜೃಂಭಣೆಯಿಂದ ನೆಡೆಯುತ್ತದೆ.

ಕಲ್ಯಾಣೋತ್ಸವದ ಅಂಗವಾಗಿ ವರಪೂಜೆ , ಕಾಶೀಯಾತ್ರೆ ಮೊದಲಾದ ಉತ್ಸವಗಳನ್ನು ನೆರವೇರಿಸಲಾಗುತ್ತದೆ.

ಈ ವೈಶಿಷ್ಟ್ಯಪೂರ್ಣ ಆಚರಣೆಯ ಪೂರ್ಣಮಾಹಿತಿಗಾಗಿ ಈ ಯ್ಯೂಟೂಬ್ ಲಿಂಕ್ ಗೆ ಹೋಗಿ.

 

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!