Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಸಾಲಿಗ್ರಾಮ ನೃಸಿಂಹನಿಗೆ ಸಹಸ್ರ ಕಂಠಗಾನ ಸೇವೆ ಹಾಗೂ ಸುವರ್ಣಪುಷ್ಪ ಕನ್ನಡಿ ಸಮರ್ಪಣೆ

Published

on

ಕಲಿಯುಗದಲ್ಲಿ ದೇವರೊಲುಮೆಗೆ ಸುಲಭ ಮಾರ್ಗ ಭಜನೆ ಎಂಬ ಮಾತನ್ನು ಬಲ್ಲವರು ಹೇಳುತ್ತಾರೆ – ಪ್ರತಿಪಾದಿಸುತ್ತಾರೆ . ರಾಗ , ಲಯ , ಭಾವ , ಭಕ್ತಿ , ವಿರಕ್ತಿ ತುಂಬಿದ ಭಜನೆ ಯೋಗ ಧ್ಯಾನ ತಪಸ್ಸಿಗೆ ಸಮಾನ . ವ್ಯಕ್ತಿಯ ಮನಸ್ಸು ಶುದ್ದಿ ಮಾತ್ರವಲ್ಲ ವ್ಯಕ್ತಿಯ ವರ್ಚಸ್ಸನ್ನು , ಆರೋಗ್ಯವನ್ನು , ಸಾತ್ವಿಕತೆಯನ್ನೂ ಕೊಡಬಲ್ಲ ಸಾಮರ್ಥ್ಯ ಈ ಭಜನೆಗೆ ಇದೆ . ಇದನ್ನು ಉಳಿಸುವ ಬೆಳೆಸುವ ಕರ್ತವ್ಯ ನಮ್ಮೆಲ್ಲರದು . ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿಸುವಲ್ಲಿ ಭಜನೆ ಸಹಕಾರಿ . ಜೊತೆಯಲ್ಲಿ ಜೀವನದ ಸತ್ಯ , ಧರ್ಮ , ನೀತಿ , ನಡೆ , ನುಡಿ ಎಲ್ಲವುಗಳಿಗೆ ಮಾರ್ಗದರ್ಶನ ಭಜನೆಯ ಸಾಲುಗಳು ಸರಳವಾಗಿ ಬಿಂಬಿಸುತ್ತವೆ . ಹಾಗೇನೇ ಭಜನೆಯನ್ನು ಗುಂಪಾಗಿ ಹೇಳುವುದರಿಂದ ಅಲ್ಲಿ ವಿಶೇಷ ಶಕ್ತಿ ಸಂವಹನೆ ಉಂಟಾಗುವುದೆನ್ನುವುದು ವೈಜ್ಞಾನಿಕವಾಗಿಯು ಒಪ್ಪಿರುವ ವಿಷಯ . ಈ ನಿಟ್ಟಿನಲ್ಲಿ ನರಸಿಂಹ ಜಯಂತಿಯ ಶುಭದಿನದಂದು ಶ್ರೀ ಗುರುನರಸಿಂಹ ದೇವರಿಗೆ , ಭಜಿಸಿ , ಭಕ್ತಿ ಭಾವ ತುಂಬಿ “ ‘ ವನ್ನು ಸಮರ್ಪಿಸಿ ಧನ್ಯರಾದರು. ಇದೇ ಸಂಧರ್ಬದಲ್ಲಿ ನೃಸಿಂಹ ದೇವರಿಗೆ ಸುವರ್ಣಪುಷ್ಪ ಕನ್ನಡಿಯನ್ನು ಸಮರ್ಪಿಸಿ ಭಕ್ತ ಸಮೂಹ ಕೃತಾರ್ಥರಾದರು. ಸಾಂಯಕಾಲ ಉತ್ಸವಾದಿಗಳು ನೆಡೆಯಲ್ಪಟ್ಟಿತು.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!