Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಶೃಂಗೇರಿಯಲಿ ಶ್ರೀ ಭವಾನೀ ಅಮ್ಮನವರ ವರ್ಧಂತಿ ಮಹೋತ್ಸವ

Published

on

ಶೃಂಗೇರಿಯಲಿ ಶ್ರೀ ಭವಾನೀ ಅಮ್ಮನವರ ವರ್ಧಂತಿ ಮಹೋತ್ಸವ

ದಿನಾಂಕ 18/03/2017 ರಂದು ಬೆಟ್ಟದ ಶ್ರೀ ಭವಾನೀ ಅಮ್ಮನವರ ವರ್ಧಂತ್ಯೋತ್ಸವ ನೆರವೇರಲಿದೆ.ಇದರ ಪ್ರಯುಕ್ತ ವಿಶೇಷ ದೇವತಾಕಾರ್ಯಗಳು ನೆರವೇರಲಿದೆ.

ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ 25 ನೆಯ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು(ಕ್ರಿ.ಶ.1622-1663) ಮಲಹಾನಿಕರೇಶ್ವರ ದೇವಾಲಯದಲ್ಲಿ ಭವಾನೀ ಅಮ್ಮನವರನ್ನು ಪ್ರತಿಷ್ಠಾಪಿಸಿದರು.

ಮಲಹಾನಿಕರೇಶ್ವರ ಸ್ವಾಮಿಯ ರಥೋತ್ಸವ,ಗಿರಿಜಾಕಲ್ಯಾಣ,ಸಂಧಾನೋತ್ಸವ ಸೇರಿದಂತೆ ಹಲವಾರು ಉತ್ಸವಾದಿಗಳು ಆರಂಭಿಸಿದ್ದು ಜಗದ್ಗುರು ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು…
ಇಲ್ಲಿ ಐಕ್ಯಮತ್ಯ ಸೇವೆ ವಿಶೇಷ.ಪ್ರದೋಷ ಪೂಜೆ,ಮೃಗಶಿರ ನಕ್ಷತ್ರದಂದು ಮತ್ತು ಏಕಾದಶಿದಿನದಂದು ಶತರುದ್ರಾಭಿಶೇಕ,ನಿತ್ಯ ಪಂಚಾಮೃತ ಅಭಿಶೇಕ,ರುದ್ರಾಭಿಶೇಕ,ಅರ್ಚನೆ ಸೇರಿದಂತೆ ಹಲವಾರು ಸೇವೆಗಳು ನೆಡೆಯುತ್ತದೆ.

ಭವಾನಿ ಸಮೇತಂ ಭಜೆ ಮಲಹಾನಿಕರೇಶ್ವರಂ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!