Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಶ್ರೀಲಲಿತಾ ಸಹಸ್ರನಾಮ ಪ್ರತಿಪದಾರ್ಥ 30

Published

on

_68)_‌ಚಕ್ರರಾಜರಥಾರೂಢಸರ್ವಾಯುಧಪರಿಷ್ಕೃತಾಯೈ ನಮಃ.
ಚಕ್ರವೆಂದರೆ ಸೈನ್ಯವೆಂಬ ಅರ್ಥವೂ ಇದೆ.ಚಕ್ರರಾಜನೆಂದರೆ ಶ್ರೀಚಕ್ರ ವೇ ಆಗಿದೆ. ಶ್ರೀಚಕ್ರವೆಂಬ ರಥದ ಮೇಲಿರುವ ಸಮಸ್ತ ಆಯುಧಗಳನ್ನೂ ಪರಿಶೀಲಿಸಿರುವ ಶ್ರೀಮಾತೆಗೆ ನಮಸ್ಕಾರಗಳು.

 

_69)_ ಗೇಯಚಕ್ರರಥಾರೂಢಮಂತ್ರಿಣೀಪರಿಸೇವಿತಾಯೈ ನಮಃ.
ಗೇಯಚಕ್ರವೆಂದರೆ ನಾದಚಕ್ರಗಳಾದ ಷಟ್ ಚಕ್ರಗಳೆಂದೇ ಅರ್ಥ. ಗೇಯಚಕ್ರವೆಂಬ ರಥಾರೂಢಳಾದ ಮಂತ್ರಿಣೀ ಎಂಬ ಹೆಸರಿನ ಸೇನಾಧಿಕಾರಿಣಿಯು ಶ್ರೀಮಾತೆಯ ಸೇವೆಗೆ ಸಿದ್ಧಳಾಗಿ ನಿಂತಿರುವಳು. ಆ ಸೇನಾಧಿಕಾರಿಣಿಯಿಂದ ಸೇವೆ ಪಡೆಯುತ್ತಿರುವ ಲಲಿತಾಂಬೆಗೆ ನಮಸ್ಕಾರಗಳು.

✍🏻 ವೇ ಬ್ರ ಶ್ರೀ ವೆಂಕಟೇಶ ಜೋಶಿ
📧 joshivenkatesh7@gmail.com
📱9901884353

 

ಶ್ರೀಲಲಿತಾ ಸಹಸ್ರನಾಮ ಪ್ರತಿಪದಾರ್ಥ 29

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!