Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಎಲ್ಲರಿಗೂ ಒಳ್ಳೆಯದನ್ನು ಆಶಿಸು. Always wish good to everyone.

Published

on

 

 

 

 

 

 

 

ಗುರು ಮಹಿಮೆ 11

ಮಾನವನು ಯಾವಾಗಲೂ ಉತ್ತಮವಾದ ಭಾವನೆಗಳನ್ನು ಮಾತ್ರ ಹೊಂದಿರಬೇಕು•ಮತ್ತೊಬ್ಬರಿಗೆ ಕೆಡುಕನ್ನು ಮಾಡಲು ಆಸಕ್ತನಾಗಿರುವವನು ಕೊನೆಗೆ ತನಗೇ ಕೆಡುಕನ್ನು ತಂದುಕೊಳ್ಳುತ್ತಾನೆ• ರಾಮಾಯಣದಲ್ಲಿ ರಾವಣನು ಮಾಡಿದ ಕೆಲಸಗಳನ್ನು ಸ್ಮರಣೆಗೆ ತಂದುಕೊಂಡರೆ ಇದು ಸ್ಪಷ್ಟವಾಗುತ್ತದೆ• ಅವನು ರಾಮನ ಪತಿವ್ರತೆಯಾದ ಹೆಂಡತಿ ಸೀತೆಯನ್ನು ಅಪಹರಿಸಿದ ಮತ್ತು ಆಕೆಯನ್ನು ಲಂಕೆಯಲ್ಲಿ ಬಂಧನದಲ್ಲಿ ಇಟ್ಟನು• ರಾಮನ ದೂತನಾಗಿ ಹನುಮಂತನು ಲಂಕೆಗೆ ಹೋಗಿ, ಸೀತೆಯನ್ನು ರಾಮನಿಗೆ ಅರ್ಪಿಸುವುದೇ ಅತ್ಯಂತ ಶ್ರೇಯಸ್ಕರವೆಂದು ರಾವಣನಿಗೆ ಹೇಳಿದನು• ಇದನ್ನು ಒಪ್ಪುದಕ್ಕೆ ಬದಲಾಗಿ, ತನಗೆ ಉತ್ತಮವಾದ ಹಿತವಚನವನ್ನು ಹೇಳಿದವನಿಗೆ ಕೆಡುಕನ್ನು ಮಾಡಲು ರಾವಣ ಯೋಚಿಸಿದ ಮತ್ತು ಹನುಮಂತನ ಬಾಲಕ್ಕೆ ಬೆಂಕಿ ಇಟ್ಟನು• ಆ ಬೆಂಕಿಯು ಹನುಮಂತನಿಗೆ ಸ್ವಲ್ಪವೂ ತೊಂದರೆ ಮಾಡದೆ, ಲಂಕೆಯನ್ನು ಸುಟ್ಟು ಹಾಕಿತು• ಆದ್ದರಿಂದ ಯಾರೂ ಮತ್ತೊಬ್ಬರಿಗೆ ಕೆಡುಕನ್ನು ಮಾಡಬಾರದು•

•ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು
(ಶ್ರೀ ಜಗದ್ಗುರುಗಳ ಪ್ರವಚನ ಆಯ್ದ ಭಾಗ)

English version

Guru Mahime 11:

Every individual should always have good thoughts & desires•
One who tries to harm others will finally end up in disaster•
It is clearly understood from Ramayana, the deeds done by Ravana•
He abducted the great pativrata, Seetha Devi & imprisoned her at Lanka•
Hanuman came as Ramadoota & suggested him to return her with due honors to Sri Rama•
But Ravana rejected his proposal & intending to harm Hanuman, set fire to his tail•
The fire did not at all harm Hanuman, instead burnt Lanka into ashes•
So we should never ever trouble others•

•Jagadguru Sri Bharathi Teertha Mahaswamigalu
(Excerpts from Anugraha Bhashana of Sri Jagadguru)

3 ಅಭಿಪ್ರಾಯಗಳು

3. ಅಭಿಪ್ರಾಯಗಳು

  1. Manjunatha guru Naik

    June 19, 2017 at 1:13 pm

    Jai jagadguru bharateethirthaswamy maharajki jai.

  2. Kumar Bhanu

    June 19, 2017 at 2:07 pm

    We must follow and adopt in our life.

  3. Parvathy Ramakrishnan

    June 24, 2017 at 8:45 am

    Dear Sir/Madam
    Wonderful efforts. Indeed extremely blessed to read our Acharyals AnugrahaBhashanam.

    Regards
    Parvathy Ramakrishnan

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!