“ಶ್ರೀ ವೆಂಕಟೇಶ್ವರ” ಅಷ್ಟೋತ್ತರದ ಮಹತ್ವ – ಗಿರೀಶ್ ಶರ್ಮಾ

“ಶ್ರಾವಣ ” ಶನಿವಾರ” ವಿಶೇಷ… “ಶ್ರೀ ವೆಂಕಟೇಶ್ವರ” ಅಷ್ಟೋತ್ತರ” ದ ಮಹತ್ವಗಳು… (C.L. ರಾಮ್ ಕುಮಾರ್ ಗುರುಗಳು, ದೇವರ ಪ್ರಸಾದಗಳು ಪುಸ್ತಕದ ಲೇಖಕರು ಇವರ ತಾರಾದರ್ಶಿನಿ ಅಂಕಣದ ಸಂಗ್ರಹ) “ಶ್ರೀ ವೆಂಕಟೇಶ್ವರ ಅಷ್ಟೋತ್ತರ ಪಾರಾಯಣದಿಂದ ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ.. ಶ್ರೀ ವೆಂಕಟೇಶ್ವರರ ಮೂಲಸ್ಥಾನ ” ಭೂ ವೈಕುಂಠ ” ಎನ್ನುವ ಸಪ್ತಗಿರಿಯಲ್ಲಿರುವ “ತಿರುಮಲೆ” ಯಲ್ಲಿ ಇದೆ.. ಇದು ಪರಮ ಪವಿತ್ರ ಕ್ಷೇತ್ರ. ಸ್ವಾಮಿಯನ್ನು ತ್ರಿಕಾಲದಲ್ಲಿ ಬಹಳ ಭಕ್ತಿಯಿಂದ ಆರಾಧಿಸುತ್ತಾರೆ.. ಸ್ವಾಮಿಯನ್ನು ಭಕ್ತರು ಹಲವಾರು ಹೆಸರುಗಳಿಂದ ಕರೆಯುತ್ತಾರೆ.. ಉದಾಹರಣೆಗೆ : … Continue reading “ಶ್ರೀ ವೆಂಕಟೇಶ್ವರ” ಅಷ್ಟೋತ್ತರದ ಮಹತ್ವ – ಗಿರೀಶ್ ಶರ್ಮಾ