Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಆರ್ಯಾಂಬಿಕಾಸ್ತೋತ್ರಮ್ !आर्याम्बिका स्तोत्रम् !Aryambikaa Stotram

Published

on

ಆರ್ಯಾಂಬಿಕಾಸ್ತೋತ್ರಮ್ !आर्याम्बिका स्तोत्रम् !Aryambikaa Stotram

ಭಕ್ತಾನಶೋಕಾನಖಿಲಾನ್ವಿಧಾತುಮಶೋಕವೃಕ್ಷಸ್ಯ ತಲೇ ವಸ್ತನೀ !
ಆರ್ಯಾಂಬಿಕಾ ಶಂಕರದೇಶಿಕೇಂದ್ರಮಾತಾsನಿಶಂ ನಿರ್ವೃತಿಮಾತನೋತು !!
ಭಕ್ತರನ್ನು ಶೋಕರಹಿತರನ್ನಾಗಿ(ಅಶೋಕರನ್ನಾಗಿ)ಮಾಡಲು ಅಶೋಕವೃಕ್ಷದ ಬುಡದಲ್ಲಿ ವಾಸಿಸುತ್ತಿರುವ ಶ್ರೀ ಶಂಕರಾಚಾರ್ಯರ ಮಾತೆಯಾದ ಆರ್ಯಾಂಬಿಕೆಯು ಸರ್ವದಾ ಸುಖ ಶಾಂತಿ (ಮೋಕ್ಷ)ಗಳನ್ನು ಅನುಗ್ರಹಿಸಲಿ.

ಆರ್ಯಾಂಬಿಕೆ ಸಕಲಲೋಕಗುರೋ
ಸ್ಸವಿತ್ರಿ ಪೂರ್ಯಾ ಮದೀಯ ಹೃದಯೇಷ್ಟತತಿಸ್ಸಮಗ್ರಮ್ !
ವಾರ್ಯಾಂತರಾಯತತಿರಾತ್ಮಸುತತ್ವಭೋಧೇ ಕಾರ್ಯಾ ದಯಾ ಮಯಿ ಸುತೇ ಪ್ರಸವೇವ ಶಿಘ್ರಮ್ !!

ಆರ್ಯಾಂಬಿಕೆಯೇ!ಜಗದ್ಗರುವನ್ನು ಹಡೆದವಳೇ!ನನ್ನ ಮನೋಭೀಷಟಗಳೆನ್ನ‌ವನ್ನೂ ಪೂರ್ತಿಗೊಳಿಸು.ಆತ್ಮಜ್ಞಾನವನ್ನು ಅರಿಯುವುದಕ್ಕೆ ಉಂಟಾಗುವ ಅಡಚಣೆಗಳನ್ನೆಲ್ಲಾ ನಿವಾರಿಸು.ಹೆತ್ತತಾಯಿ ಮಗನ್ನಲ್ಲೆಂಬಂತೆ ನನ್ನಲ್ಲಿ ಶೀಘ್ರವಾಗಿ ದಯೆ ತೋರಿಸು.

!!ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳು ವಿರಚಿತ ಆರ್ಯಾಂಬಿಕಾಸ್ತೋತ್ರಮ್ ಸಂಪೂರ್ಣಂ !!

आर्याम्बिका स्तोत्रम्।

भक्तानशोकानखिलान्वितधातुमशोकवृक्षस्य तले वस्तनी।
आर्याबिका शंकरदेशिकेंद्रमाताsनिशं निर्वतिमातनोतु।।

The great mother of Shankaracharya, who is present beneath the Ashoka tree, just to vanish all the shokas(to make us ashoka) of the devotees….!
Mother Aryambaa, please bless us with peace, happiness & moksha.

आर्याम्बिके सकललोकगुरो स्सवित्रि पूर्या मदीय ह्रदयेष्टततिस्समग्रम्।
वार्यान्तरायतिरात्मसुतत्वभोधे कार्या दाया मयि सुते प्रसवेव शीघ्रम्।।

Aryambaa…One who gave birth to the Jagadguru !
Please fulfill all my desires….
Remove the obstacles that are in the path of Atmajnana ….just like a compassionate mother.

।। आर्याम्बिकास्तोत्रम् संपूर्णम् ।।

Composed by Jagadguru Sri Chandrasekhar Bharathi Mahaswamijee

1 ಅಭಿಪ್ರಾಯ

1 Comment

  1. bvpranga

    June 25, 2017 at 7:50 am

    I cannot describe Jagadguru Sri.Chandrashekhara Bharathi Mahaswami in ordinary words.
    He is a paramayogi….siddhapurusha..avadhoota…Apara shankara. .mahantapaswi.Jeevanmukhtha.
    My prostrations to paramacharya..

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!