Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಶ್ರೀ ಕೃಷ್ಣ / ತ್ರಿಕಾಲಡಿಯಪ್ಪನ ದೇವಾಲಯ ..Trikaaladiyappa / Krishna temple at Kalady :

Published

on

 

ಶ್ರೀ ಕೃಷ್ಣ / ತ್ರಿಕಾಲಡಿಯಪ್ಪನ ದೇವಾಲಯ ..Trikaaladiyappa / Krishna temple at Kalady :

ಆಚಾರ್ಯ ಶಂಕರರ ಕುಲದೈವವಾದ ಶ್ರೀ ಕೃಷ್ಣನ ದೇವಾಲಯ, ಜನ್ಮಭೂಮಿ ಕ್ಷೇತ್ರ ದೇವಾಲಯದ ಸಮೀಪದಲ್ಲೇ ಇದೆ.

ಮೂಲತಃ ಈ ದೇವಾಲಯ ಬೇರೆ ಸ್ಥಳದಲ್ಲಿ ಇತ್ತು. ಯಾವಾಗ ಆಚಾರ್ಯರು ಪೂರ್ಣಾ ನದಿಯನ್ನು ತಿರುಗಿಸಿ ತಮ್ಮ ಮನೆಯ ಸಮೀಪದಲ್ಲೇ ಹರಿಸಿದರೊ, ಆಗ ಈ ಕೃಷ್ಣ ದೇವಾಲಯ ಮಳೆಗಾಲದ ಪ್ರವಾಹದಲ್ಲಿ ಮುಳುಗುತ್ತಿತ್ತು.

ಆಚಾರ್ಯರು ಸಂನ್ಯಾಸ ಸ್ವೀಕರಿಸಿ ಕಾಲಡಿಯನ್ನು ಬಿಡುವ ಮೊದಲು, ಕೃಷ್ಣನನ್ನು, ಪೂರ್ಣಾನದಿಯ ದಂಡೆಯ ಮೇಲೆ, ತಮ್ಮ ಮನೆಯ ಬಳಿ ನಿರ್ಮಿಸಿದ ನೂತನ ದೇವಾಲಯದಲ್ಲಿ ಪುನರ್ ಪ್ರತಿಷ್ಠೆಯನ್ನು ಮಾಡಿದರು.

ಕಾಲಡಿ ಕ್ಷೇತ್ರದ ಅಧಿದೈವವಾದ ಈ ಕೃಷ್ಣನನ್ನು ತ್ರಿಕಾಲಡಿಯಪ್ಪ ಎಂದೂ ಕರೆಯುವರು.
ಈ ದೇವಾಲಯವು, ಆಚಾರ್ಯರ ಜನ್ಮಭೂಮಿಯನ್ನು ಅವಿಷ್ಕರಿಸುವಾಗ ಪ್ರಮುಖವಾದ ಆಧಾರವಾಯಿತು.

Trikaaladiyappa / Krishna temple at Kalady :

Sri Krishna was the family deity of Acharya Shankara.

This ancient Krishna temple is located adjacent to the Janmabhoomi kshetra temple.
Previously this temple was located at an other place.
When Acharya diverted the Poorna river to flow behind his home, this temple was submerged in the waters during rainy season.

So before leaving Kalady to embrace krama Sannyasa, Acharya relocated Sri Krishna temple on the banks of Poorna, near his house.

Sri Krishna who is the kshetra daiva of Kalady also known as Trikaaladiyappa was the major evidence during the rediscovery of Kalady.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!