Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಭಾರತೀಯ ರಸಾಯನಶಾಸ್ತ್ರದ ಹಿರಿಮೆ.INDIA’S HERITAGE IN THE FIELD OF CHEMISTRY

Published

on

ಭಾರತೀಯ ರಸಾಯನಶಾಸ್ತ್ರದ ಹಿರಿಮೆ.INDIA’S HERITAGE IN THE FIELD OF CHEMISTRY

ಪ್ರಖ್ಯಾತ ಚರಿತ್ರಕಾರ ವಿಲ್ ಡುರಾಂಟನು ತನ್ನ storey of civilization ಎಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ – ಬಣ್ಣಗಳ ತಯಾರಿಕೆ,ಸಾಬೂನಿನ ಬಳಕೆ,ಸ್ಫಟಿಕ,ಸಿಮೆಂಟ್ ಗಳ ಉತ್ಪಾದನೆ ಮುಂತಾದ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಗುಪ್ತಕಾಲೀನ ಭಾರತವು ಜಗತ್ತಿನ ಎಲ್ಲಾ ದೇಶಗಳನ್ನು ಮೀರಿದ ನಾಡೆಂದು ಖ್ಯಾತಿ ಹೊಂದಿತ್ತು ಎಂದು.
ಆತ ಮುಂದುವರಿದು ಹೇಳುತ್ತಾನೆ – ಕ್ರಿ.ಪೂ.ಎರಡನೆಯ ಶತಮಾನದಲ್ಲಿ ನಾಗಾರ್ಜುನನು ರಸಾಯನಶಾಸ್ತ್ರದ ಕುರಿತು ಗ್ರಂಥ ಬರೆದಿದ್ದ.ಆರನೇ ಶತಮಾನದ ಹೊತ್ತಿಗೆ ಭಾರತಿಯರು ಔದ್ಯೋಗಿಕ ರಾಸಯನಶಾಸ್ತ್ರ ಕ್ಷೇತ್ರದಲ್ಲಿ ಯೂರೋಪನ್ನು ಮೀರಿ ಮುಂದೆ ಸಾಗಿದ್ದರು.
Calcination (ಪುಟಪಾಕ),Distillation(ಬಸಿಯುವಿಕೆ),Sublimation(ಕುದಿಸುವಿಕೆ),Streaming(ಬಾಷ್ಪೀಕರಣ),Fixation(ಹುದುಗಿಸಿವಿಕೆ),ಮುಂತಾದವುಗಳ ಬಗ್ಗೆ ಚೆನ್ನಾಗಿ ಅರಿವಿತ್ತು.ANESTHETIC(ಅರವಳಿಸುವಿಕೆ) ಹಾಗೂ ಪದಾರ್ಥಗಳ ಮತ್ತು ಮಿಸ್ರಲೋಹಗಳ ನಿರ್ಮಾಣವು ಭಾರತಿಯರಿಗೆ ಕರಗತವಾಗಿತ್ತು.

ಆಧಾರ – The story of Civilization.Part 1.Our Oriental Heritage,Ch- 19,page – 529
ಕೃಪೆ – ಬುತ್ತಿ

INDIA’S HERITAGE IN THE FIELD OF CHEMISTRY

Famous historian Will Durant, in his work, ‘The Story of Civilization’ has stated – “production of colors, usage of soaps and detergents, the process of manufacturing cement and other techniques related to chemistry brought fame to the Gupta period of Indian history.”

He also states that, in 2nd century BC, an extensive work on chemistry was written by Nagarjuna. Towards the 6th century, India had surpassed Europe in the field of industrial chemistry.

“Indians had a clear knowledge about Calcination, distillation, sublimation, streaming, fixation and other processes. Anesthetics and creation of alloys were also a part of the large skill set that the Indians had mastered.”

Source –
The story of Civilization, part 1,(will Durant) Oriental heritage, chapter 1, page 529.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!