Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಸನಾತನ ಭಾರತ 1 Ancient India 1

Published

on

ಕನ್ನಡ1 of 2
To Change Language, Click ← → (arrow) Button

ಯೂರೋಪ್ ಮೇಲೆ ಸನಾತನ ಸಂಸ್ಕೃತಿಯ ಪ್ರಭಾವ

ನಮ್ಮ ಸಂಸ್ಕೃತಿಯ ಪ್ರಭಾವಕ್ಕೆ ಯೂರೋಪ್ ಒಳಗಾಗಿರುವುದು ನಿಶ್ಚಿತ. ರೋಮ್ ಶಬ್ದವು ರಾಮ ಎಂಬ ಪದದಿಂದ ಬಂದಿರಬಹುದೆಂದಯ ಮಿಮ್ಯೋರ್ ರವರ ಅಭಿಪ್ರಾಯ. ರೋಮನ್ನರು ಆರ್ಯವಂಶಜರು ಎಂಬ ಒಂದು ವಾದವಿದೆ.

ಪ್ರಸಿದ್ಧ ಇತಿಹಾಸಕಾರ ಟಾಡನ್ ಪ್ರಕಾರ ಜರ್ಮನ್ ಶಬ್ದವು ಸಂಸ್ಕೃತದ ಶರ್ಮಣ್ಯ ಎಂಬುದರ ಅಪಭ್ರಂಶ.ಶರ್ಮನ್ ಎಂಬುದು ಹಿಂದೂ ಬ್ರಾಹ್ಮಣರ ಉಪಾಧಿ.(ತನ್ನ ಪ್ರವರ ಹೇಳುವಾಗ ಪ್ರತಿಯೊಬ್ಬ ದ್ವಿಜನು ತನ್ನ ಹೆಸರಿನೊಂದಿಗೆ ಶರ್ಮ ಎಂದು ಸೇರಿಸಿ ಹೇಳುವುದು ಅಖಂಡ ಭಾರತದಲ್ಲಿ ಇಂದಿಗೂ ಇದೆ.) ಭಾರತದಿಂದ ಜರ್ಮನಿಗೆ ವಲಸೆ ಹೋದವರಲ್ಲಿ ಬ್ರಾಹ್ಮಣರೇ ಅಧಿಕವಾಗಿದ್ದರು. ಜರ್ಮನ್ನರ ಮುಂಜಾನೆಯ ಸ್ನಾನ-ಪೂಜೆಯಲ್ಲಿ ತೊಡಗುವುದನ್ನ ಗಮನಿಸಿದರೆ ಭಾರತೀಯ ಪ್ರಭಾವ ಅರಿವಾದೀತು.

ಜರ್ಮನ್ ಭಾಷೆಯಲ್ಲಿ ಸಂಸ್ಕೃತ ಶಬ್ದಗಳು ಸಾಕಷ್ಟಿದೆ. ಕಳೆದ ಶತಮಾನದಲ್ಲಿ ಜರ್ಮನ್ನರು ಸಂಸ್ಕೃತದ ಅಧ್ಯಯನವನ್ನು ಹೆಚ್ಚು ಮಾಡಿದರು. ಎಲ್ಲಾ ವೇದಗಳಿಗೆ ಇಂದು ಜರ್ಮನ್ ಪಂಡಿತರ ಭಾಷ್ಯಗಳಿವೆ.

ಸ್ವಾತಂತ್ರ್ಯ ದಿನಾಚರಣೆಯ ಈ ಶುಭಸಂದರ್ಭದಲ್ಲಿ ಶ್ರೀ ವಿದ್ಯಾನಂದ ಶೆಣೈ ರವರ ಭಾರತ ದರ್ಶನದಿಂದ ಆಯ್ದಭಾಗ…

ಭಾರತ್ ಮಾತಕೀ ಜೈ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!