Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಲಕ್ಷ್ಮೀ ಗಣಪತಿ Lakshmi Gaṇapati

Published

on

ಕನ್ನಡ1 of 2
To Change Language, Click ← → (arrow) Button

ಧ್ಯಾನ ರೂಪ 12 ಲಕ್ಷ್ಮೀ ಗಣಪತಿ

ಲಕ್ಷ್ಮೀ ಗಣಪತಿಯ ಧ್ಯಾನ ಶ್ಲೋಕ

ಬಿಭ್ರಾಣಶ್ಶುಕಬೀಜಪೂರಕ ಮಿಳಿನ್ಮಾಣಿಕ್ಯ ಕುಂಭಾಂಕುಶಾನ್ ಪಾಶಂ ಕಲ್ಪಲತಾಂ ಚ ಖಡ್ಗವಿಲಸಜ್ಜ್ಯೋತಿಸ್ಸುಧಾನಿರ್ಝರಃ |
ಶ್ಯಾಮೇನಾತ್ತ ಸರೋರುಹೇಣ ಸಹಿತಂ ದೇವೀದ್ವಯಂ ಚಾಂತಿಕೇ ಗೌರಾಂಗೋ ವರದಾನಹಸ್ತ ಸಹಿತೋ ಲಕ್ಷ್ಮೀ ಗಣೇಶೋವತಾತ್ ||

ಮೇಲಿನ ಶ್ಲೋಕದ ಸಂಕ್ಷಿಪ್ತ ತಾತ್ಪರ್ಯ

ಅಷ್ಟ ಕರಗಳಲ್ಲಿ ರತ್ನಕುಂಭ,ಗಿಳಿ(ಶುಕ),ಅಂಕುಶ,ಪಾಶ,ದಾಳಿಂಬೆ,ಕಲ್ಪಲತೆ,ಖಡ್ಗ ಮತ್ತು ವರದಮುದ್ರೆಯನ್ನು ಲಕ್ಷ್ಮೀ ಗಣಪತಿಯು ಧರಿಸಿದ್ದಾನೆ.

ಬಿಳಿ ಬಣ್ಣ ಹೊಂದಿರುವ ಈ ಗಣಪತಿಯ ಎಡ-ಬಲ ಪಾರ್ಶ್ವಗಳಲ್ಲಿ ಸಿದ್ಧಿ ಮತ್ತು ಬುದ್ಧಿಯರು ಆಸೀನರಾಗಿದ್ದಾರೆ‌.ಭೌತಿಕ ಲಾಭಗಳಿಗಾಗಿ ಇವನ ಆರಾಧನೆಯು ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!