Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಚಾತುರ್ಮಾಸ್ಯವ್ರತ THE VOW (vrata) OF CHATURMASYA

Published

on

ಚಾತುರ್ಮಾಸ್ಯವ್ರತ THE VOW (vrata) OF CHATURMASYA

 

ಗುರು ಮಹಿಮೆ 15

‘ಚಾತುರ್ಮಸ್ಯ’ ಎಂಬ ಶಬ್ದವೇ ಸೂಚಿಸುವಂತೆ ನಾಲ್ಕು ತಿಂಗಳ ವ್ರತ ಎಂಬದು ಸಾಮಾನ್ಯಾರ್ಥ.ಆದರೆ ಪಕ್ಷೋ ವೈ ಮಾಸಃ ಎಂಬ ವೇದಗಳ ವಾಕ್ಯಕ್ಕನುಗುಣವಾಗಿ ಒಂದು ಪಕ್ಷವನ್ನೆ ಒಂದು ತಿಂಗಳೆಂದು ಭಾವಿಸಿದಾಗ ಇದು ನಾಲ್ಕು ಪಕ್ಷಗಳೆಂಬ ಅರ್ಥವನ್ನು ಕೊಡುತ್ತದೆ.’ಯತಿಗಳು ಪರಿವ್ರಾಜಕರು’ ಅವರು ಸ್ವಧರ್ಮದಂತೆ ದೇಶಸಂಚಾರ ಮಾಡುತ್ತಿರುತ್ತಾರೆ.ಸಾಮಾನ್ಯವಾಗಿ ಮಳೆಗಾಲದಲ್ಲಿ ಕ್ರಿಮಿಕೀಟಗಳ ಸಂತತಿಯು ಅಭಿವೃದ್ಧಿಯಾಗಿ,ತೇವಗೊಂಡ ಭುವಿಯ ಮೇಲೆ ವ್ಯಾಪಕವಾಗಿರುವುದರಿಂದ,ಆ ಕ್ರಿಮಿಕೀಟಗಳಿಗೆ ಪರಿವ್ರಾಜಕರಿಂದ ತೊಂದರೆಯಾಗಬಾರದೆಂದು ಯತಿಗಳು ಒಂದೇ ಸ್ಥಳದಲ್ಲಿರುತ್ತಾರೆ.
ಸನ್ಯಾಸಿಗಳು ಅಹಿಂಸಾವ್ರತವನ್ನು ಕೈಗೊಂಡಿರುವುದರಿಂದ,ಈ ಅವಧಿಯಲ್ಲಿ ಸಂಚಾರ ನಿಲ್ಲಿಸಿ,ಒಂದೇ ಸ್ಥಳದಲ್ಲಿರುತ್ತಾ ಬ್ರಹ್ಮವಿಚಾರ ತತ್ಪರರಾಗಿ,ಉಪನಿಷದ್ರಹಸ್ಯಗಳ ಬಗ್ಗೆ ಚಿಂತನೆ ನೆಡೆಸುವರು.ಇದಕ್ಕೆ ಪೂರ್ವಭಾವಿಯಾಗಿ ಆಷಾಢ ಪೂರ್ಣಿಮೆ ಯ ದಿನ ಗುರುಪೂಜೆ ಮಾಡುವರು.
ಮುಂದುವರಿಯುತ್ತದೆ..

English version

Guru Mahime 15

‘Chaturmasya’, as the name implies, means four months. But, in accordance with, ‘पक्षो वै मासः’, from the Vedas, a fortnight is considered as a month and hence chaturmasya is observed over a period of four fortnights.

Sanyasins and ascetics bear the title, ‘परिव्राजकाः’. They are expected to travel the lands.

Monsoons provide excellent conditions to thrive for small sized living creatures. In order to prevent any harm that the ascetics might give rise to during their foot journeys, to these living organisms, they halt at one place throughout the monsoon.

Sanyasins take an oath (अहिंसाव्रत) to not harm any living creature, when they take up sanyasa. Hence, they pause their travels during the period of chaturmasya and indulge in upanisadic studies and ponder the knowledge of the self.

As a beginning to the ‘Chaturmasya’, Gurus are worshipped on the Ashaadha purnima, also referred to as, ‘गुरु पूर्णिमा’, every year.

(to be continued)

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!