Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

13 ಮಹಾ ಗಣಪತಿ Mahā Gaṇapati

Published

on

ಕನ್ನಡ1 of 3
To Change Language, Click ← → (arrow) Button

ಧ್ಯಾನ ರೂಪ 13 ಮಹಾ ಗಣಪತಿ

ಮಹಾ ಗಣಪತಿಯ ಧ್ಯಾನ ಶ್ಲೋಕ

ಹಸ್ತೀಂದ್ರಾನನಮಿಂದುಚೂಡಮರುಣಚ್ಛಾಯಂ ತ್ರಿಣೇತ್ರಂ ರಸಾದಾಶ್ಲಿಷ್ಟಂ ಪ್ರಿಯಯಾ ಸಪದ್ಮಕರಯಾ ಸ್ವಾಂಕಸ್ಥಯಾ ಸಂತತಂ |
ಬೀಜಾಪುರಗದೇಕ್ಷು ಕಾರ್ಮುಕಲಸಚ್ಚಕ್ರಾಬ್ಜಪಾಶೋತ್ಪಲವ್ರೀಹ್ಯಗ್ರ ಸ್ವವಿಷಾಣ ರತ್ನಕಲಶಾನ್ ಹಸ್ತೈರ್ವಹಂತಂ ಭಜೇ ||

ಮೇಲಿನ ಶ್ಲೋಕದ ಸಂಕ್ಷಿಪ್ತ ತಾತ್ಪರ್ಯ

ತಲೆಯ ಮೇಲೆ ಚಂದ್ರನಿದ್ದು, ತ್ರಿನೇತ್ರಿಯಾಗಿ
ಹತ್ತು ಕೈಗಳಲ್ಲಿ ಗದೆ,ದಂತ,ಶಂಖ, ಚಕ್ರ,ರತ್ನಕಲಶ,ಭತ್ತದ ತೆನೆ (ವೀಹ್ಯಗ್ರ),ಕಬ್ಬಿನಜಲ್ಲೆ,ಕೆನ್ನೈದಿಲೆ ಹೂ(ಉತ್ಪಲ),ಪೆರಳೆ, ವರದ ಮುದ್ರೆ ಮಹಾ ಗಣಪತಿಯು ಧರಿಸಿದ್ದಾನೆ.ಎಡ ಪಾರ್ಶ್ವದಲ್ಲಿ ದೇವಿಯಿದ್ದು ಅವಳ ಕೈಯಲ್ಲಿ ಕಮಲವಿದೆ.

ಜೀವನದ ಗುರಿಯ ಬಗ್ಗೆಯಿರುವ ಭ್ರಮೆಗಳನ್ನೆಲ್ಲ ನಿವಾರಿಸಲು ನಸುಗೆಂಪು ಬಣ್ಣಹೊಂದಿರುವ ಮಹಾ ಗಣಪತಿಯ ಆರಾಧನೆಯು ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಕನ್ನಡ1 of 3
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!