Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಸನಾತನ ಭಾರತ 2 Sanathana Bharatha 2

Published

on

ಕನ್ನಡ1 of 2
To Change Language, Click ← → (arrow) Button

1959 ರ ಕ್ರಾಮರ್ ಸಿದ್ದಾಂತದ ಮೂಲವಿದ್ದದ್ದು ಮಹಾಭಾರತದಲ್ಲಿ

ಆಶ್ಚರ್ಯವಾಗುತ್ತಿದ್ಯ ಹಾಗಾದರೆ ಅದರ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ವಕ್ತ್ರೇಣೋತ್ಪಲನಾಲೇನ ಯಥೋರ್ಧ್ವಂ ಜಲಮಾದದೇತ್ |
ತಥಾ ಪವನಸಂಯುಕ್ತಃ ಪಾದೈಃ ಪಿಬತಿ ಪಾದಪಃ ||

ಮಹಾ ಭಾರತದ ಶಾಂತಿ ಪರ್ವದಲ್ಲಿ ಬರುವ ಮೇಲಿನ ಶ್ಲೋಕದ ತಾತ್ಪರ್ಯ

ಕಮಲದ ತೊಟ್ಟಿನ ಮೂಲಕ ಬಾಯಿಯಿಂದ ನೀರನ್ನು ಮೇಲೆ ಹೀರಿಕೊಳ್ಳುವಂತೆ ಸಸ್ಯವು ಗಾಳಿಯ ಒತ್ತಡದಿಂದಾಗಿ ತನ್ನ ಬೇರುಗಳ ಮೂಲಕ ನೀರನ್ನು ಹೀರಿಕೊಳ್ಳುತ್ತದೆ.

ಕ್ರಾಮರ್ ಸಿದ್ದಾಂತ
ಸಸ್ಯದ ಎಲೆಗಳಲ್ಲಿರುವ ನೀರು ಬಾಷ್ಪವಿಸರ್ಜನೆಯ ಮೂಲಕ ತ್ವರಿತವಾಗಿ ಆವಿಯಾಗಿ ಹೋದಾಗ ಬೇರಿನಲ್ಲಿರುವ ಜೀವಕೋಶಗಳಲ್ಲಿ ಒತ್ತಡವುಂಟಾಗಿ ನೀರು ಜೀವಕೋಶಗಳ ಮೂಲಕ ಸಸ್ಯದೊಳಗೆ ಮೇಲ್ಮುಖವಾಗಿ ಹರಿಯುತ್ತದೆ.

ಸಸ್ಯಗಳು ನೀರು ಹೀರುವ ಕ್ರಮವನ್ನು ವಿವರಿಸುವ ಮಹಾಭಾರತ ಇದ್ದುದ್ದು ಕ್ರಿ.ಪೂ 3000 ದಲ್ಲಿ |
ಇದೇ ವಿಷಯವನ್ನು ಕಂಡುಹಿಡಿದಿರುವ ಕ್ರಾಮರ್ ಇದ್ದದ್ದು 1959 ರಲ್ಲಿ ||

ಕೃಪೆ – ಹೆಮ್ಮೆಯ ವಿಜ್ಞಾನ ಪರಂಪರೆ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!