Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗೇರಿ ಜಗದ್ಗುರುಗಳವರ ಚಾತುರ್ಮಾಸ್ಯವ್ರತ – 2( CĀTURMĀSYA OF THE ŚṚIṄGERĪ JAGADGURŪS – 2)

Published

on

ಶೃಂಗೇರಿ ಜಗದ್ಗುರುಗಳವರ ಚಾತುರ್ಮಾಸ್ಯವ್ರತ – 2
CĀTURMĀSYA OF THE ŚṚṄGERĪ JAGADGURŪS – 2

ಗುರು ಮಹಿಮೆ 18

ಯೋಗೇಶ್ವರನಾದ ಶ್ರೀಕೃಷ್ಣ ಪಂಚಕ ಮೊದಲನೆಯದು.ಇದರಲ್ಲಿ ಶ್ರೀಕೃಷ್ಣನು ಮಧ್ಯದಲ್ಲಿದ್ದು,ಅನಂತರ ಆಜನ್ಮ ಬ್ರಹ್ಮಚಾರಿಗಳಾದ
ಸನಕ,ಸನಂದನ,ಸನತ್ಸುಜಾತ ಮತ್ತು ಸನತ್ಕುಮಾರರು,ಪೂರ್ವ,ದಕ್ಷಿಣ,ಪಶ್ಚಿಮ,ಉತ್ತರ ದಿಗ್ಭಾಗಳಲ್ಲಿರುತ್ತಾರೆ.

ಎರಡನೆಯದು ಶ್ರೀವೇದವ್ಯಾಸ ಪಂಚಕ.ವೇದವ್ಯಾಸರು ಕೇಂದ್ರದಲ್ಲಿದ್ದು ಅವರ ಶಿಷ್ಯರುಗಳಾದ ಪೈಲ,ವೈಶಂಪಾಯನ,ಜೈಮಿನಿ,ಸುಮನ್ತರು ಪೂರ್ವೋಕ್ತ ಪ್ರಕಾರದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾರೆ.

ಅನಂತರ ಬರುವುದೇ ಲೋಕಗುರು ಶ್ರೀಆದಿಶಂಕರಾಚಾರ್ಯ ಪಂಚಕ.ಇದರಲ್ಲಿ ಶಂಕರಭಗವತ್ಪಾದರು ಮಧ್ಯದಲ್ಲಿದ್ದು ಸುತ್ತಲೂ ಪ್ರದಕ್ಷಿಣಾಕಾರವಾಗಿ ಶ್ರೀಹಸ್ತಾಮಲಕರು,ಶ್ರೀಸುರೇಶ್ವರರು,ಶ್ರೀಪದ್ಮಪಾದರು,ಶ್ರೀತೋಟಕಾಚಾರ್ಯರುಗಳು ಸ್ಥಾಪಿಸಲ್ಪಡುತ್ತಾರೆ.

ಈ ಮೂರು ಪಂಚಕಗಳಿಗೂ ಪೂಜೆ ಸಲ್ಲಿಸಿದ ಬಳಿಕ ಜಗದ್ಗುರುಗಳು ಗುರುಪರಂಪರಾಸ್ತೋತ್ರ ಪಾರಯಣ ಮಾಡುತ್ತಾ ಶ್ರೀಸದಾಶಿವರಿಂದ ಆರಂಭವಾಗಿ ಅಭಿನವವಿದ್ಯಾತೀರ್ಥ ಮಹಾಸ್ವಾಮೀಗಳವರೆಗಿನ ಎಲ್ಲಾ ಆಚಾರ್ಯರುಗಳಿಗೆ ಪೂಜೆ ಸಲ್ಲಿಸುತ್ತಾರೆ.
ಮುಂದುವರಿಯುವುದು…
English version

Guru Mahime 18

The first of the three Pancakās is known as Śrī Kṛṣṇa Pancaka. This consists of Bhagavān Śrī Kṛṣṇa in the middle and Brahmacārins Sanaka, Sanandana, Sanatsujāta and Sanatkumāra are placed in the east, south, west and north directions.
The second Pancaka is the Vedavyāsa Pancaka, where Śrī Vedavyāsa is placed in the centre while his shishyās, Paila, Vaishampāyana, Jaimini and Sumanta are installed in the corresponding directions.
The Vedavyāsa Pancaka is succeeded be Śrī Ādi Śankarācārya Pancaka where Śankara Bhagavatpāda is installed in the centre and his shishyās, namely Śrī Hastāmalakācārya, Śrī Sureshwarācārya, Śrī Padmapādācārya and Śrī Toṭakācārya are placed correspondingly.
After performing pooja to the three Pancakās, Jagadguru Mahaswāmiji performs pooja to all the gurus in the lineage, beginning from Sadāśiva and all the way till Jagadguru Abhinava Vidyātīrtha Mahāswāmīji, while chanting the Guru paramparā stotra.
(to be continued..)

1 ಅಭಿಪ್ರಾಯ

1 Comment

  1. KAMJPM

    July 12, 2017 at 6:39 am

    ಶ್ರೀ ಗುರುಭ್ಯೋ ನಮಃ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!