Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಜಗದ್ಗುರುಗಳಿಂದ ಚಾತುರ್ಮಾಸ್ಯ ಸಂಕಲ್ಪ (CHĀTURMĀSYA VRATA SANKALPA BY THE JAGADGURŪS)

Published

on

ಜಗದ್ಗುರುಗಳಿಂದ ಚಾತುರ್ಮಾಸ್ಯ ಸಂಕಲ್ಪ
CĀTURMĀSYA VRATA SANKALPA BY THE JAGADGURŪS


ಗುರು ಮಹಿಮೆ 19

ಪ್ರಾಯೇಣ ಪ್ರಾವೃಷಿ ಪ್ರಾಣಿಸಂಕುಲಂ ವರ್ತ್ಮ ದೃಶ್ಯತೇ!
ಅತಸ್ತೇಷಾಂ ಅಹಿಂಸಾರ್ಥಂ ಪಕ್ಷಾನ್ ವೈ ಶೃತಿಸಂಶ್ರಯಾನ್ ! ಸ್ಥಾಸ್ಯಾಮಶ್ಚತುರೋ ಮಾಸಾನ್…!!
(ಸಾಮಾನ್ಯವಾಗಿ ಮಳೆಗಾಲದಲ್ಲಿ ದಾರಿ ಅನೇಕ ಸೂಕ್ಷ್ಮಜೀವಿಗಳಿಂದ ತುಂಬಿರುತ್ತದೆ.ಅವುಗಳಿಗೆ ಹಿಂಸೆ ಮಾಡಬಾರದಾದ್ದರಿಂದ ಶೃತಿಸಮ್ಮತವಾದ
ನಾಲ್ಕು ಪಕ್ಷಗಳ ಕಾಲ ಒಂದೆ ಸ್ಥಳದಲ್ಲಿರುತ್ತೇವೆ)
ಗುರುಗಳಯ ಮೇಲಿನ ವಾಕ್ಯ ಹೇಳುವ ಮೂಲಕ ಪರಿವ್ರಾಜಕರು ನಾಲ್ಕು ಪಕ್ಷ ಒಂದೇ ಸ್ಥಳದಲ್ಲಿರಲು ಕಾರಣ ತಿಳಿಸಿ ನಾವು ಇಲ್ಲಿದ್ದು, ವ್ರತಾಚರಣೆ ಕೈಗೊಳ್ಳುತ್ತವೆ. ಎಂದು ಸಂಕಲ್ಪಮಾಡುತ್ತಾರೆ.

ಆಗ ಶಿಷ್ಯಜನರು
ನಿವಸಂತು ಸುಖೇನಾತ್ರ ಗಮಿಷ್ಯಾಮಃ ಕೃತಾರ್ಥತಾಮ್ !
ಯಥಾವಿಹಿತ ಶುಶ್ರೂಷಾಂ ಕರಿಷ್ಯಾಮೋ ವಯಂ ಮುದಾ! !
(ಗುರುಗಳು ಇಲ್ಲಿ ಸುಖವಾಗಿ ವಾಸಮಾಡಬೇಕು.ಇದರಿಂದ ನಾವೆಲ್ಲರೂ ಕೃತಾರ್ಥರಾಗುತ್ತೇವೆ.ಚಾತುರ್ಮಾಸ್ಯ ಅವಧಿಯಲ್ಲಿ ನಾವೆಲ್ಲರೂ ಯಥಾಶಕ್ತಿ ಗುರುಗಳ ಸೇವೆ ಮಾಡುತ್ತವೆ) ಎಂದು ಧನ್ಯತಾಭಾವದಿಂದ ವಿನಂತಿಸಿಕೋಳ್ಳುತ್ತಾರೆ.

ಸಂಕಲ್ಪದ ಬಳಿಕ ಎಲ್ಲಾ ಶಿಷ್ಯರ ಪರವಾಗಿ ಶ್ರೀಮಠದ ಪುರೋಹಿತರು ಗುರುಗಳ ಪಾದಕೆಗಳಿಗೆ ಪೂಜೆ ಸಲ್ಲಿಸುತ್ತಾರೆ.ಶೃಂಗಪುರ, ವಿದ್ಯಾರಣ್ಯಪುರ, ನರಸಿಂಹಪುರ, ಸಚ್ಚಿದಾನಂದಪುರದ ಭಕ್ತರುಗಳು ಕಾಣಿಕೆಸಮರ್ಪಿಸುತ್ತಾರೆ.ಆಡಳಿತಾಧಿಕಾರಿಗಳು ಶ್ರೀಮಠಕ್ಕೆ ದತ್ತಿ ಕಾಣಿಕೆ ನೀಡಿದ ಮಹಾರಾಜರುಗಳ ಹೆಸರಿನಲ್ಲಿ ಜಗದ್ಗುರುಗಳಿಗೆ ಕಾಣಿಕೆ ಸಲ್ಲಿಸಿ ಸಾಷ್ಟಾಂಗ ಪ್ರಣಾಮಗೈಯುತ್ತಾರೆ.ಬಳಿಕ ನೆರೆದ ಶಿಷ್ಯರಿಗೆ ಗುರುಗಳು ತೀರ್ಥ ನೀಡುತ್ತಾರೆ.
English Version

Guru Mahime 19

Prāyeṇa prāvṛṣi prāṇisamkulam vartma dṛśyate |

Atasteśām ahimsārtham pakśanvai śṛtisamśryān |

Sthāsyāmaścaturo māsānatraivāsati bādhake ||
प्रायेण प्रावृषि प्राणिसङ्कुलं वर्त्म दृश्यते

अतस्तेषामहिंसार्थं पक्षा वै श्रुतिचोदनात् ।

स्थास्यामश्चतुरो मासानत्रैवासति बाधके ॥
(The rainy season is a time when minute organisms thrive at plenty. In order to avoid causing them any harm, (I shall) stay here for a period of four months as prescribed by the vedās)
Then the Śiṣya jana who have gathered, will unanimously pray –
Nivasanthu sukhenātra gamiśyāmah kṛtarthatām |

Yathāvihita śuśṝṣā kariṣyāmo vayam mudā ||
निवसन्तु सुखेनात्र गमिष्यामः कृतार्थताम् ।

यथाविहितशुश्रूषां करिष्यामो वयं मुदा ॥

(The Jagadgurus shall stay here without any interruptions. We all will be blessed by this. We shall perform sevā of the Jagadgurus during the period of the Chaturmasya, as much as we can)

And so, they pray to the Jagadgurus with a sense of contentment.
After the vrata sankalpa, the priests of the Sri matha on behalf of all the shishyas, perform pooja to the pādukas. Devotees from Shrungapura, Vidyaranyapura, narasimhapura and sachhidanandapura present the jagadgurus with offerings. In the names of the Maharājās who have offered endowement in the past, the CEO of the peetham shall offer prostrations to the Jagadgurus. Later, the Jagadgurus bless all the gathered devotees with teertha prasāda.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!