Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು -6. Jeevanmukta Jagadguru of Sringeri 6

Published

on

ಮಿಥ್ಯಾ ಜಗದಧಿಷ್ಠಾನ
Mithya Jagadadhishtana

ಗುರು ಮಹಿಮೆ 21

ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಬ್ರಹ್ಮಸೂತ್ರ ಭಾಷ್ಯ ಪ್ರವಚನ ಮಾಡುತ್ತಿದ್ದರು.ನಿತ್ಯವೂ ಆ ಪ್ರವಚನ ಆಲಿಸಲು ಹಲವಾರು ಜನ ಬರುತ್ತಿದ್ದರು.ಹೀಗೆ ಒಂದು ದಿನ ಬೆಳಗ್ಗೆ ಪ್ರವಚನ ಕೇಳಲು ಬಂದ ಭಕ್ತರು ಬಹಳ ಸಮಯ ಕಾಯಬೇಕಾಯಿತು.ಜಗದ್ಗುರು ಮಹಾಸ್ವಾಮಿಗಳು ಶ್ರೀ ಚಕ್ರಾರ್ಚನೆಯಲ್ಲಿ ಮಗ್ನರಾಗಿದ್ದರು.ಎಷ್ಟು ಹೊತ್ತಾದರೂ ಅರ್ಚನೆ ಮುಗಿಯಲಿಲ್ಲ.ಬಹಳ ಕಾಲ ಕಾದಿದ್ದ ಶಿಷ್ಯರೆಲ್ಲರೂ ಬಹಳ ನಿರಾಸೆಯಿಂದ ಹಿಂದಿರುಗಿದರೂ,ಕೃಷ್ಣಸ್ವಾಮೀ ಅಯ್ಯರ್‌ ಮಾತ್ರ ಅಲ್ಲೇ ಕುಳಿತಿದ್ದರು.ಆದರೆ ಅವರು ಮನಸ್ಸಿನಲ್ಲಿ “ಈ ಯಾಂತ್ರಿಕವಾದ ಕ್ರಿಯೆ ವಿಗ್ರಹದ ಮೇಲೆ ಹೂವನ್ನೇರಿಸುವುದು,ಭಾಷ್ಯದ ಒಂದೇ ಒಂದು ವ್ಯಾಖ್ಯಾನದಿಂದ ಉಂಟಾಗುವ ಆನಂದದ ಸ್ವಲ್ಪಾಂಶಕ್ಕಾದರೂ ಸಮನಾದೀತೆ ? ಈ ಯಾಂತ್ರಿಕ ಪೂಜೆಯಲ್ಲಿ ಗುರುವರ್ಯರು ಎಂತಹ ಆನಂದವನ್ನು ಅನುಭವಿಸುತ್ತಿದ್ದಾರೆ” ಎಂದು ವಿಸ್ಮಯದಿಂದ ಆಲೋಚಿಸುತ್ತಿದ್ದರು.

ಪೂಜೆಯಲ್ಲಾ ಮುಗಿದ ಅಯ್ಯರ್ ಗೆ ಪ್ರಸಾದ ಕೊಡುತ್ತಾ ಗುರುದೇವರು “ಮಿಥ್ಯಾ ಜಗದಧಿಷ್ಠಾನ” ಎಂಬುದು ಜಗನ್ಮಾತೆಯ ಸಹಸ್ರನಾಮದಲ್ಲೊಂದಾಗಿದೆ.ಜಗತ್ತು ಮಿಥ್ಯೆಯೆಂದು ಇದರ ಅರ್ಥ.ಭಾಷ್ಯೆಗಳಲ್ಲಿ ಇದಕ್ಕಿಂತ ಹೆಚ್ಚಿನದು ಏನಾದರೂ ಇದೆಯೇನು?ಅದನ್ನು ಅನುಭವ ಮಾಡಿಕೊಳ್ಳುವುದು ತಾನೇ ಬೇಕಾಗಿರುವುದು?ಎಂದು ಮಂದಹಾಸದಿಂದ ನುಡಿದು ಒಳಗೆ ದಯಮಾಡಿಸಿದರು.ಅಯ್ಯರ್ ತಮ್ಮ ಆಲೋಚನೆಗೆ ತಾವೇ ಪಶ್ಚಾತ್ತಾಪ ಪಟ್ಟುಕೊಂಡು ಗುರುಗಳಿಗೆ ಸಾಷ್ಠಾಂಗವೆರಗಿದರು.

ಇಂದಿನಿಂದ ಪ್ರತಿ ಶುಕ್ರವಾರ ಗುರುಮಹಿಮೆ ಅಂಕಣದಲ್ಲಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಅನುಗ್ರಹ ಲೀಲಾಮೃತಗಳು ಮೂಡಿಬರುತ್ತದೆ…
ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಆದ Jnanada ಕ್ಕೆ ಹೋಗಿ…
English version

Guru Mahime 21

Sri Jagadguru Chandrashekhara Bharati Mahaswamiji was expounding the Brahma Sutra Bhashya on a daily basis. A set of people would show up everyday for the same. On one particular day, the crowd gathered to listen to the discourse by mahaswamiji had to wait way longer than usual. The Jagadguru Mahaswamiji was deeply engrossed in Srichakrarchana. It went on and on and at one point the crowd grew impatient and dispersed with disappointment. Sri Krishnaswamy Iyer, who was sitting there curiously thought to himself, “how can the fruit of worshipping a stone idol equal to the joy from expounding the bhashya?”.
After the pooja ended and while Jagadguru Mahaswamiji was blessing sri Iyer with prasada, mahaswamiji says,” Mithya Jagadadhishthana is one of the names of the Jaganmathe that is seen in the Sahasranama. This means that the whole universe is an illusion. Is there anything more than this in the Bhashyas? Experiencing this is what is necessary.” having said so, Jagadguru Mahaswamiji with a smile on his face, returned to his room. Sri Iyer, regretting his wrong chain of thoughts, performed Sashtanga pranama to the Mahaswamiji.
Starting from today, life events related to Jagadguru Sri Chandrashekhara Bharati Mahaswamiji will be posted under the ‘Guru Mahima’ title every friday.

Visit our facebook page, ‘Jnanada’ for further information.

7 ಅಭಿಪ್ರಾಯಗಳು

7. ಅಭಿಪ್ರಾಯಗಳು

 1. ಗಂಗಾಧರ ಶಾಸ್ತ್ರಿ

  July 14, 2017 at 3:24 am

  ಅದ್ಬುತಮಹಿಮಾ ಅನಂತ ರೂಪ ಆದಿಶಂಕರ ಸ್ವರೂಪ.ಅದ್ಬುತ ಅವಿದ್ಯಾ ನಾಶಯಃ ಪರಮೇಶ್ವರ ರೂಪಿ ಶ್ರೀ ರವರ ಚರಣಕ್ಕೆ ನಮೋ ನಮಃ.

 2. G.chandrashekhar

  July 14, 2017 at 11:10 am

  Thank you for your efforts.I hope this will help us to understand the preachings of the Jagadgurus and lead an ideal and respectable life.

 3. Yagnesh

  July 14, 2017 at 4:10 pm

  Sri Gurubhyo namaha

 4. Vasanth G

  July 14, 2017 at 4:21 pm

  Thank a lot for sharing

 5. V.Subrahmanya Karanth

  July 15, 2017 at 2:30 pm

  Sri Gurubhyo Namaha

 6. ರಾಮೇಶಭಟ್ಟ

  July 18, 2017 at 3:00 am

  ಅವಧೂತ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಚರಣಾರವಿಂದಾಭ್ಯಾಂ ನಮಃ

 7. Hanamant

  July 18, 2017 at 8:43 am

  Sri Gurubhyo Namaha

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!