Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶ್ರೀವಿದ್ಯಾಗಣಪತಿ Sri Vidya Ganapati

Published

on

ಕನ್ನಡ1 of 2
To Change Language, Click ← → (arrow) Button

ಶ್ರೀವಿದ್ಯಾಶಂಕರ ದೇವಾಲಯದಲ್ಲಿ ಶ್ರೀವಿದ್ಯಾಶಂಕರ ದೇವರ ಬಲಭಾಗದಲ್ಲಿರುವುದೆ ಶ್ರೀ ವಿದ್ಯಾಗಣಪತಿ ಸನ್ನಿಧಿ.ಕಪ್ಪು ಶಿಲೆಯಲ್ಲಿ ಕೆತ್ತಲ್ಪಟ್ಟ ವಿಗ್ರಹ ಇದಾಗಿದೆ.ಚತುರ್ಭುಜ ಹೊಂದಿರುವ ಗಣಪ ಪಾಶ-ಅಂಕುಶ,ಪಾನಪಾತ್ರೆ ಹಿಡಿದು ಬಲಗೈಯಲ್ಲಿ ಅಭಯಮುದ್ರೆ ಧರಿಸಿ ಅನುಗ್ರಹಮಾಡುತ್ತಿದ್ದಾನೆ.
ಪ್ರಭಾವಳಿಯನ್ನು ಸುಂದರ ಕಲಾಕೃತಿಗಳೊಂದಿಗೆ ರಚಿಸಲಾಗಿದೆ.ಪಾಣಿಪೀಠವಿದ್ದು,ಅದರಲ್ಲಿ ಮೂಷಕನನ್ನು ಕಾಣಬಹುದು.ಇವನಿಗೆ ಹಲವಾರು ಸೇವೆಗಳು ನೆಡೆಯುತ್ತದೆ.ಇವನು ಹೆಸರೇ ಸೂಚಿಸುವಂತೆ ವಿದ್ಯಾಭಿಮಾನಿ ದೇವನೆಂದು ಪರಿಗಣಿಸಲಾಗುತ್ತದೆ.ಪರೀಕ್ಷೆಗಳಲ್ಲಿ ವಿಜಯ ಪ್ರಾಪ್ತವಾಗಲು ವಿದ್ಯಾರ್ಥಿಗಳು ಇವನ ಮೊರೆಹೋಗುತ್ತಾರೆ.

ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೊದಲು ಇವನಿಗೆ ವಂದಿಸಿ ಮುಂದುವರಿಯುವುದು ವಾಡಿಕೆ.

ವಿನಾಯಕ ಚೌತಿಯ ಹೊಸ್ತಿಲಲ್ಲಿರುವಾಗ ಶ್ರೀ ವಿದ್ಯಾಗಣಪತಿಯ ಸ್ಮರಣೆ .

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!