Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶಂಕರ ಗುರು ಚರಿತಂ 2 Shankra Guru Charitham 2

Published

on

ಗುರು ಮಹಿಮೆ 24

ಶಿವಗುರು ಕ್ಷಣ ಕಾಲ ಯೋಚಿಸಿ,”ದೇವ ನನಗೆ ಅಲ್ಪಾಯುಷಿಯಾದರು ಸರ್ವಜ್ಞನಾದ ಕುಮಾರನನ್ನೇ ಕರುಣಿಸು” ಎಂದು ಬೇಡಿದನು.ಪ್ರಸನ್ನನಾದ ಮಹಾದೇವನು ಹಾಗೇಯೇ ಆಗಲಿ ಎಂದು ಅಂತರ್ಧಾನನಾದನು.ಶಿವಗುರುವಿಗೆ ಎಚ್ಚರವಾಯಿತು.

ತನಗಾದ ಈ ಸಪ್ನವಾರ್ತೆಯನ್ನು ಹರ್ಷಚಿತ್ತದಿಂದ ಸಹಧರ್ಮಿಣಿಯಾದ ಆರ್ಯಾಂಬಿಕೆಯಲ್ಲಿ ತಿಳಿಸಿದನು‌.ಸ್ವಾಮಿಯು ತಮಗೆ ಅನುಗ್ರಹ ಮಾಡಿದನು.ತಮ್ಮ ಅಭೀಷ್ಟನೆರವೇರಿತು ಎಂದು ಸಂತೋಷಾಶ್ಚರ್ಯಗೊಂಡಳು.

ವೈಶಾಖ ಶುದ್ಧ ಪಂಚಮಿಯ ಸುದಿನ ಆರ್ಯಾಂಬಿಕೆಯು ಅಸಾದೃಶ ಮುಖ ಕಾಂತಿಯುಳ್ಳ ಗಂಡುಮಗುವಿಗೆ ಜನ್ಮವಿತ್ತಳು.ಪರಮೇಶ್ವರನು ಈ ದಿವ್ಯ ಶಿಶುವನ್ನು ಅನುಗ್ರಹಿಸಿದ್ದಾನೆ.ತಂದೆ-ತಾಯಿ ಬಂಧುಬಳಗಕ್ಕೂ ನೆರೆಹೊರೆಯ ಎಲ್ಲರಿಗೂ ತನ್ನ ಜನನದ ಸಂತೋಷವುಂಟುಮಾಡಿದ ಈ ಮಗುವಿಗೆ ಶಂಕರನೆಂದು ನಾಮಕರಣ ಮಾಡಿದರು.
ಮುಂದುವರಿಯುವುದು.

English version

Guru Mahime 24

Śivaguru, after thinking for a little prays, “Lord, bless me with a son of scholarly stature, even though he would be short-lived”. The lord blesses him and with this Śivaguru wakes up.

Śivaguru tells his wife Āryāmbā about the dream with happiness. She feels elated hearing the news and portrays delight and merriment at the joyous news she received.

Mother Āryāmbā, on the day of Vaiṣākha Śudhdha Pañcami, gives birth to a beautiful baby boy with incomparable features and a radiant face. Their joy knew no bounds after Lord Parameśwara had blessed them with this child. The baby boy whose birth brought a wave of happiness to his parents and everyone around, was named Śankara.

(to be continued..)

1 ಅಭಿಪ್ರಾಯ

1 Comment

  1. ಶಂಕರರ ಚರತ್ರೆ ಎಷ್ಟು ತಿಳಿದರೂ ಕಮ್ಮಿಯೇ.ತಮ್ಮಲ್ಕಿ ಬಿನ್ನಹ ತಾವು ಕಾಲಕಾಲಕ್ಕೆ ಅವರಿಂದ ರಚಿತವಾದ/ಉಚ್ಛರಿಸಿದ ಅಮೃತವಾಣಿಗಳನ್ನು ತಿಳಿಸುತ್ತೀರೆಂದು ನನ್ನ ನಂಬಿಕೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!