Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶ್ರೀ ಮಹಾಗಣಪತಿ ವಾಕ್ಯರ್ಥ ವಿದ್ವತ್ ಸಭಾ Sri Mahaganapati Vakyartha Vidvat Sabha

Published

on

 

ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ 33 ನೇಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು ಸನಾತನ ಧರ್ಮದ ಪುನರುದ್ಧಾರಕ್ಕಾಗಿ ಮಾಡಿದ ಹಲವಾರು ರಚನಾತ್ಮಕ ಕಾರ್ಯಗಳಲ್ಲಿ ವಾಕ್ಯರ್ಥ ವಿದ್ವತ್ ಸಭೆಯು ಒಂದು.ತಮ್ಮ ಚಾತುರ್ಮಾಸದ ಅವಧಿಯ ಭಾದ್ರಪದದ ಗಣೇಶ ಚೌತಿಯಂದು ಶಾಸ್ತ್ರ ಪಂಡಿತರನ್ನು ಒಂದೆಡೆ ಸೇರಿಸಿ,ಗಣಪತಿಯ ಸನ್ನಿಧಿಯಲ್ಲಿ ಈ ವಿದ್ವತ್ ಸಭೆ ಆರಂಭಿಸಿದ್ದರಿಂದ ಶ್ರೀ ಮಹಾಗಣಪತಿ ವಾಕ್ಯರ್ಥ ವಿದ್ವತ್ ಸಭಾ ಎಂದು ಅನ್ವರ್ಥವಾದುದು.ಪ್ರತಿವರ್ಷ ಭಾದ್ರಪದ ಶುದ್ಧ ಚತುರ್ಥಿಯಿಂದ ಹುಣ್ಣಿಮೆ ಪರ್ಯಂತ ನೆಡೆಯುವ ಈ ಸಭೆಗೆ ದೇಶದ ಮೂಲೆ ಮೂಲೆಯಿಂದ ವ್ಯಾಕರಣ,ಮಿಮಾಂಸ,ವೇದಾಂತ ಮತ್ತು ತರ್ಕಶಾಸ್ತ್ರಗಳ ಪ್ರಕಾಂಡ ಪಂಡಿತರುಗಳು ಆಗಮಿಸುತ್ತಾರೆ.
“ಪದವಾಕ್ಯ ಪ್ರಮಾಣಪಾರಾವಾರಪಾರೀಣ”‌ ಎಂಬ ಬಿರುದಾಂಕಿತರಾಗಿರುವ ಜಗದ್ಗುರು ಮಹಾಸ್ವಾಮಿಗಳು ಈ ದಿವ್ಯ ಸಭೆಗೆ ಅಧ್ಯಕ್ಷತೆ ವಹಿಸುತ್ತಾರೆ.ವಿಶ್ವದಲ್ಲೇ ಅದ್ವಿತೀಯವೆನ್ನಬಹುದಾದ ಶೃಂಗೇರಿಯ ಶ್ರೀ ಮಹಾಗಣಪತಿ ವಾಕ್ಯರ್ಥ ವಿದ್ವತ್ ಸಭೆಯಲ್ಲಿ ಭಾಗವಹಿಸಿ ಜಗದ್ಗುರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ಶಾಸ್ತ್ರಪಂಡಿತರ ಅಭಿಲಾಷೆಯು ಆಗಿರುತ್ತದೆ.ಇಲ್ಲಿ ಭಾಗವಹಿಸಿದ ಪಂಡಿತರು ದೇಶದಾದ್ಯಂತ ವಿಶೇಷ ಗೌರವಾದರಗಳಿಗೆ ಭಜನರಾಗುತ್ತಾರೆ.

ನಿನ್ನೆಯಿಂದ ಈ ಸಭೆ ಶೃಂಗೇರಿಯ ನೃಸಿಂಹವನದಲ್ಲಿ ಜಗದ್ಗುರು ಮಹಾಸ್ವಾಮಿಗಳ ಸಮ್ಮುಖದಲ್ಲಿ ಆರಂಭವಾಗಿದೆ.

One of the many developmental activities instituted by the 33rd Jagadguru of sringeri, Jagadguru Sri sachhidananda shivabhinava narasimha Bharati Mahaswamiji for the rejuvenation of Sanaatana dharma is the introduction of the mahaganapati vakyartha vidvat sabha. The event got its name as it was started on the chaturthi of bhādrapada maasa, which is the festival of Gaṇesha chaturthi. It takes place in the sannidhi of Sri mahaganapati. Scholars in vyakarana, mimamsa, Vedanta and tarka shastras take part in the event that goes on until the poornima of bhādrapada masa.

 

“padavaakyapramaana paaraavaarapaarina “ is a title given to the Jagadguru Mahaswamiji who presides over the sabha. Shastra Scholars from all over the world wish to attend the sabha and receive the blessings of the Jagadguru Mahāswāmīji. The scholars who participate here are recipients of many prestigious awards and fellowships through out the world.

 

The vidvat sabha has commenced since yesterday in narasimha vana in Sringeri with the blessings of the ubhaya Jagadgurus.

1 ಅಭಿಪ್ರಾಯ

1 Comment

  1. G. S. Ramanath

    August 26, 2017 at 5:18 pm

    Really a great effort Mr Bhat.congratulations for this great venture.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!