Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವದೂತ ಮಹಿಮೆ 2 Avadhoota Mahime 2

Published

on

ಬೆಲಗೂರ ಕ್ಷೇತ್ರದಲ್ಲಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಮಾನಸಮಂದಿರದ ಶಂಕುಸ್ಥಾಪನೆ ಮಾಡಿಸಿ ಮನಸಮಂದಿರವನ್ನು ಲೋಕಾರ್ಪಣೆ ಮಾಡಿಸಿದರು. ಹಸ್ತದಲ್ಲಿ ರಾಮನಾಮ ರೆಖೆಯಾಗಿ ಮೂಡಿರುವುದು ಅವಧೂತರ ವಿಶೇಷ. ಗ್ರಾಮದಲಿದ್ದ ದುಷ್ಟಶಕ್ತಿ ದೂರಮಾಡಿ ಕ್ಷೇತ್ರವನ್ನು ಪ್ರಪಂಚ ಗುರಿತಿಸುವಂತೆ ಮಾಡಿದ ಹೆಗ್ಗಳಿಕೆ ಗುರುಗಳಿಗೆ ಸಲ್ಲಬೇಕು.

ಅವಧೂತರ ಮನೆದೇವರು ಶ್ರೀ ಕಾಶಿಯ ಬಿoದುಮಾಧವ. ಆದ ಕಾರಣ ಇವರಿಗೆ ಬಿಂದುಮಾಧವ ಎಂಬ ಹೆಸರನ್ನು ಇವರ ತಂದೆ ತಾಯಿ ನಾಮಕರಣ ಮಾಡಿದರು. ಕ್ಷೇತ್ರದಲ್ಲಿ ಇರುವ ಹನುಮಂತನ ಮೂರ್ತಿಯು ವ್ಯಾಸರಿಂದ ಪ್ರತಿಷ್ಠಿತವೆಂದು ಐತಿಹ್ಯ.ಈ ಕ್ಷೇತ್ರದ ವೀರಪ್ರತಾಪ ಆಂಜನೇಯ ಸ್ವಾಮಿಯ ವಿಗ್ರಹವು ಪುನಃಪ್ರತಿಷ್ಠಾಪನೆಯಾದ 24ಗಂಟೆಯ ಕಾಲ ಸಂಪೂರ್ಣ ಉಚ್ವಾಸ ನಿಶ್ವಾಸ ಮಾಡಿರುವುದಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾಗಿರುವುದು ಕ್ಷೇತ್ರದ ವಿಶೇಷ.
English version

Jagadguru Śrī Śrī Bhāratī Tīrtha Mahāswāmīji laid foundation stone and inaugurated the Mānasamandira with their divine hands in the holy town of Belagūru. The veination in the palm of Śrī Avadhūta guru resembles Rāma nāma. It is notable here that Śrī Avadhūta guru brought about significant changes and developments and made the town of Belagūru world renowned. Annadāna takes place here on a daily basis for all devotees irrespective of their caste, creed etc;

Sri Bindu Mādhava of Kāśi is their presiding house Deity. Hence it is his name given by his parents. Legend has it that the idol of Sri Hanūmān in Belagūru was installed by Bhagavān Veda Vyāsa.It is a fact, many have witnessed the vigraha of Veera Pratapa Anjaneya swamy inhaling & expelling air for 24 hours afters punah pratishta.

3 ಅಭಿಪ್ರಾಯಗಳು

3. ಅಭಿಪ್ರಾಯಗಳು

  1. T. R. Nagesh

    July 20, 2017 at 1:59 am

    Jai Sri Ram, Jai Sri Ram, Jai Sri Ram, Jai Sri Hanumaan

  2. poornima

    July 20, 2017 at 2:56 am

    Please update more information or like regarding this AnjaneyA Swamy also.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!