Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು -7. Jeevanmukta Jagadguru of Sringeri 7

Published

on

ಗುರು ಮಹಿಮೆ 25

ನಂಜುಂಡ ರಾವ್‌ ಎಂಬ ಯುವಕನಿಗೆ ಬಾಲ್ಯದಿಂದಲೂ ಧಾರ್ಮಿಕ ಪ್ರವೃತ್ತಿ.ತುಂಬಾ ಸಾತ್ವಿಕ ಸ್ವಭಾವ ಆತನದು.ಬಿ.ಎ.
ಪದವಿ ಶಿಕ್ಷಣ ಮುಗಿಸಿದ ಆತನಿಗೆ ಮನೆಯವರು ಮುಂದಿನ ಶಿಕ್ಷಣಕ್ಕೆ ಎಂ.ಎ.ಗೆ ಸೇರಲು ಸೂಚಿಸಿದರು.ಆತನಿಗೆ ಇನ್ನೂ ಓದು ಸಾಕು.ತಾನು ಪೂರ್ಣವಾಗಿ ಆಧ್ಯಾತ್ಮಿಕ ಸಾಧನೆಯಲ್ಲಿ ನಿರತನಾಗಬೇಕೆಂಬ ಧೃಢ ನಿರ್ಧಾರ ಮೂಡಿತು.ಆದ್ದರಿಂದ ಆತ ಮುಂದೆ ಓದಲು ಉತ್ಸುಕನಾಗಿರಲಿಲ್ಲ.

ತನ್ನ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಎಲ್ಲಿ ಹೋಗುವುದು?ಯಾರನ್ನು ಆಶ್ರಯಿಸುವುದು? ಎಂದು ಪ್ರತಿನಿತ್ಯವೂ ಯೋಚಿಸುತ್ತ,ತನಗೆ ತಿಳಿದ ಆಧ್ಯಾತ್ಮಿಕ ಸಾಧನೆ ಮಾಡಿಕೊಂಡಿದ್ದನು.ಒಂದು ದಿನ ಬೆಳಗಿನ ಜಾವ ಸ್ವಪ್ನದಲ್ಲಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ದರ್ಶನವಿತ್ತು,ರಾಮಕೃಷ್ಣ ಪರಮಹಂಸರ ಚಿತ್ರಪಟದತ್ತ ಕೈ ತೋರುಸುತ್ತಾ,ಅವರನ್ನು ಆಶ್ರಯಿಸುವಂತೆ ಸೂಚಿಸಿದರು.ಆ ದಿನ ಪ್ರಾತಃಕಾಲದಲ್ಲಿಯೇ ತನ್ನ ಸ್ನಾನದಿಗಳನ್ನು ಪೂರೈಸಿಕೊಂಡು,ಹಿರಿಯರಿಗೆ ನಮಸ್ಕಾರಿಸಿ ಆಶಿರ್ವಾದ ಪಡೆದು ರಾಮಕೃಷ್ಣ ಆಶ್ರಮ ಸೇರಿಕೊಂಡರು.

ಹಲವು ವರುಷಗಳ ಕಾಲ ಅಲ್ಲಿ ಸಾಧನಾನಿರತನಾಗಿ,ರಾಮಕೃಷ್ಣ ಆಶ್ರಮದ ನಿಯಮದಂತೆ ಬ್ರಹ್ಮಚಾರಿ ದೀಕ್ಷೆ‌‌ ಪಡೆದು “ಭೂದೇವ ಬ್ರಹ್ಮಚಾರಿ”ಗಳಾಗಿ ಸಾಧನೇ ಮುಂದುವರಿಸಿ,ಅನಂತರ ಕೊಲ್ಕತ್ತಾದ ಬೆಲೂರು ಮಠದಲ್ಲಿ ದೊರೆತ ಸನ್ಯಾಸ ದೀಕ್ಷೆಯಿಂದ “ಅಮೃತಾನಂದ”ರಾದರು.
ನಂತರ ಮದ್ರಾಸ್ ರಾಮಕೃಷ್ಣಾಶ್ರಮದಲ್ಲಿದ್ದು.,ಜನರು ಪ್ರೀತಿಯಿಂದ ರಾವ್ ಜೀ ಮಹಾರಾಜ್ ಎಂದು ಕರೆಯುತ್ತಾರೆ.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಚರಿತ್ರೆಯಿಂದ ಆಯ್ದಭಾಗ.

ಸಂಪೂರ್ಣ ಮಾಹಿತಿ‌ ನೀಡಿದ ಹಿರಿಯರಾದ ಶ್ರೀಯುತ ಲ.ನ.ಶಾಸ್ತ್ರೀಗಳಿಗೆ ಕೃತಜ್ಞತೆ ಸಲ್ಲಿಸುತ್ತಾ

English version

Guru Mahime 25

A boy named Nanjunda Rao had developed a keen inclination towards being religious since his childhood. After completing his graduation, he was advised by his friends and family to enroll for masters degree in arts. He felt like he needed to stop his studies. He had reached a point where he had decided to spend the entirety indulging in spiritual conquests and hence he had no interest in pursuing higher studies.

Trying to figure out where to go and whom to take refuge under, for spiritual guidance, he used to perform whatever spiritual activities that were taught to him. Amongst the wee hours of a particular day, he dreamt of Jagadguru Śrī Candraśekhara Bhāratī Mahāswāmīji pointing at a picture of Śrī Rāmakṛshṇa Paramahamsa and instructing the youngster to seek refuge under him. The very same day, Śrī Nanjunda Rao finished his prayers, sought blessings from his elders and left to join the Rāmakṛshṇa Āshrama.

He spent a few years there indulging himself in spiritual sādhana and as per the Rāmakṛshṇa Āshrama, received initiation as a ‘Bhūdeva Brahmacāri’. Eventually, he was given the sanyāsa name ‘Amritānanda’ after being initiated into sanyāsa from the Belur Mutt in Kolkata.

Being in the Chennai branch of Rāmakṛshṇa Āshrama, he is held dear by devotees and adored by all as ‘Rao ji Maharāj’.

(selected from the divine life of Jagadguru Śrī Candraśekhara Bhāratī Mahāswāmīji)

Grateful to the elderly scholar Śrī Huragalawādi Lakśmīnarasimha Śastrī for the information.

1 ಅಭಿಪ್ರಾಯ

1 Comment

  1. Nagaraja shastri

    July 21, 2017 at 9:51 pm

    Great is the grace of sadguru Sri sri srichandrashekara bharathi mahaswamin

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!