Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಬಿಂದು ಮಾಧವ (ಮಲ್ಲಪ್ಪನ ಬೆಟ್ಟ)Śrī Bindu Mādhava atop the Mallappa hill

Published

on

ಶೃಂಗೇರಿ ನಮ್ಮೂರು

(ಸ್ಥಳ ಪರಿಚಯ 2 )

ಮಹಾವಿಷ್ಣುವಿನ ಈ ದೇವಾಲಯ ಶೃಂಗೇರಿಯಲ್ಲಿರುವುದು ಪ್ರಸಿದ್ಧ ಶ್ರೀ ಮಲಹಾನಿಕರೇಶ್ವರ ಆಲಯದ ಹೊರಾಂಗಣದಲ್ಲಿ.
ಬಿಂದುಮಾಧವನು ಕರದಲ್ಲಿ ಶಂಖ,ಚಕ್ರ ಗದಾಯುಧ ಹೊಂದಿದ್ದು ಮತ್ತೊಂದು ಕೈಯಲ್ಲಿ ಪುಷ್ಪವನ್ನು ಧರಿಸಿ, ಭೂದೇವಿ,ಶ್ರೀದೇವಿ ಸಹಿತನಾಗಿದ್ದಾನೆ.ಗರುಡ ಮತ್ತು ಆಂಜನೇಯರ ಕೆತ್ತನೆಗಳನ್ನು ವಿಗ್ರಹದ ಕೆಳಭಾಗದಲ್ಲಿ ಕಾಣಬಹುದಾಗಿದೆ.ಸಪರಿವಾರ ಸಮೇತನಾಗಿ ನಿಂತ ಭಂಗಿಯಲ್ಲಿರುವ ಬಿಂದು ಮಾಧವ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವುದು ವಿಶೇಷ ಮತ್ತು ಅಪರೂಪ.

ಈ ಬಿಂದು ಮಾಧವನ ಮೂಲ ಸ್ಥಾನವಿರುವುದು ವಾರಣಾಸಿಯ ಪಂಚಗಂಗಾ ಘಾಟ್ ನಲ್ಲಿ.ಕಾರ್ತೀಕ ಶುದ್ಧ ಚತುರ್ದಶಿಯಂದು ಆಚರಿಸುವ “ವೈಕುಂಠ ಚತುರ್ದಶಿಯ” ವ್ರತದಲ್ಲಿಯೂ ಸಹ ಬಿಂದುಮಾಧವನ ಉಲ್ಲೇಖವಿದ್ದು,ಪ್ರಥಮ ಯಾಮದಲ್ಲಿ ಬಿಂದುಮಾಧವನನ್ನು,ದ್ವೀತಿಯ ಯಾಮದಲ್ಲಿ ವಿಶ್ವೇಶ್ವರನನ್ನು ಪೂಜಿಸಬೇಕೆಂದು ವೃತವಿಧಿ ಉಲ್ಲೇಖಿಸುತ್ತದೆ.ಇದು ಹರಿಹರ ರ ಅಭೇದವನ್ನು ಸಾರುತ್ತದೆ.ದಕ್ಷೀಣ ಕಾಶಿಯೆಂದು ಪ್ರಸಿದ್ಧವಾದ ಅಗಸ್ತ್ಯ ಕ್ಷೇತ್ರವಾದ ಕಳಸದ ಕಳಸೇಶ್ವರ ಸನ್ನಿಧಿಯಲ್ಲಿಯೂ ಬಿಂದು ಮಾಧವನನ್ನು ಕಾಣಬಹುದಾಗಿದೆ.

English verstion

ŚṚINGERĪ – our town

(places of significance 2)

This temple of Śrī Mahāviṣṇu is located near the entrance, on the outside of the Malahānikareśwara temple. Here Śrī Bindu Mādhava is seen along with Bhūdevi and Śrīdevi and his paraphernalia include Śamkha, Cakra and a mace in one hand and flowers in the other. Images of Garuḍa and Ānjaneya are seen carved in the lower sections of the idol. Accompanied by his entourage, Śrī Bindu Mādhava is seen facing the southern direction. The standing pose of this idol, makes it special and unique.

The icon of Śrī Bindu Mādhava here is derived from the one seen in Pañcagangā Ghāt in Vāranāsī. Śrī Bindu Mādhava is mentioned in the texts of “Vaikunṭha Caturdaśī” Vrata. The vrata prescribes the worship of Śrī Bindu Mādhava and Sri Viśveśvara in the First and the second Yāmās respectively. This illustrates the indifference amongst Śiva and Viṣṇu.

Śrī Bindu Mādhava can also be seen in the temple of Kalaseśwara in the town of Kalasa, also known as Dakśiṇa Kāśī or Agasthya Kśetra.

2 ಅಭಿಪ್ರಾಯಗಳು

2. ಅಭಿಪ್ರಾಯಗಳು

  1. K. C. Shivananda Rao

    July 22, 2017 at 6:16 am

    A good information

  2. Ravindranath. K. Algeri

    July 22, 2017 at 6:42 pm

    Nice, please give us more details of shrines connected with Sringeri. Thank you.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!