Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಕಾರುಣ್ಯ ನಿಧೇ 4 Karunya Nidhe 4

Published

on

ಗುರು ಮಹಿಮೆ 27

ಒಂದು ಸಲ ನಾನು ಮದರಾಸಿನಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೆ ಒಳಗಾಗಿ ಕೈ ತೋಳಿನ ಮೂಳೆಗಳು ಸ್ಥಳಪಲ್ಲಟವಾದ ಸ್ಥಿತಿಯಲ್ಲಿ ಮುರಿದು ಹೋಗಿತ್ತು (Multiple fracture).ಆಸ್ಪತ್ರೆಗೆ ಸೇರಿಸಿದಾಕ್ಷಣ ಪರೀಕ್ಷಿಸಿದ ವೈದ್ಯರು ತಡಮಾಡದೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿದರು.ಶೃಂಗೇರಿಯಲ್ಲಿದ್ದ ಮಾತಾ ಪಿತೃಗಳಿಗೆ ತಿಳಿಸಿದಾಕ್ಷಣ ಈ ವಿಚಾರವನ್ನು ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳಲ್ಲಿ ಬಿನ್ನಮಿಸಿದರು.ಜಗದ್ಗುರು ಮಹಾಸ್ವಾಮಿಗಳು ತ್ವರಿತವಾಗಿ ಗುಣಮುಖವಾಗುವಂತೆ ಅನುಗ್ರಹಿಸಿ ಪ್ರಸಾದವನ್ನು ನೀಡಿದರು.ನಾನು ವೈದ್ಯರಿಗೆ ಆ ಪ್ರಸಾದ ಸ್ವೀಕರಿಸುವವರೆಗೆ ಆಪರೇಶನ್ ಮಾಡುವುದನ್ನು ಮುಂದಕ್ಕೆ ಹಾಕುವಂತೆ ಕೇಳಿಕೊಂಡೆ .ಆಗ ಅವರು ಸ್ವಲ್ಪ ಕೋಪದಿಂದ ನೀವು ಒಬ್ಬ ವೈದ್ಯರಾಗಿ ಈ ರೀತಿ ಮೂರ್ಖರಂತಾಡುತ್ತಿದ್ದರಲ್ಲ ಎಂದು ಗದರಿಸಿದರು.ನಾನು ಅದನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಸ್ಪತ್ರೆಯ ಮೂಳೆಯ ವಿಜ್ಞಾನದಲ್ಲಿ ಪರಿಣತರಿರುವ ಜಾಗಕ್ಕೆ ವರ್ಗಮಾಡಿಸಿಕೊಂಡೆ.ಆ ವಿಭಾಗದ ಮುಖ್ಯಸ್ಥರು ಶೃಂಗೇರಿ ಮಠದ ಪರಮ ಭಕ್ತರಾಗಿದ್ದರು.ನನ್ನ ಭಾವನೆ ಅರ್ಥಮಾಡಿಕೊಂಡಿದ್ದಲ್ಲದೆ,ಪ್ರಸಾದ ಬರುವವರೆಗೂ ಕಾಯುವುದಾಗಿಯು ಹಾಗೂ ಮೂರವಾರಗಳ ನಂತರ ಶಸ್ತ್ರಚಿಕಿತ್ಸೆ ಮಾಡೋಣವೆಂದರು.ಪ್ರಸಾದ ಬಂದೊಡನೆ ಪೆಟ್ಟಾದ ಜಾಗಕ್ಕೆ ಹಾಕಿದೆ‌‌.ಮೂರು ವಾರಗಳ ನಂತರ ಎಕ್ಸ್-ರೇ ತೆಗೆದರು.ಆ ಸರ್ಜನ್ ಗೆ ಪರಮಾಶ್ಚರ್ಯವೇ ಕಾದಿತ್ತು.ಸ್ಥಳ ಪಲ್ಲಟವಾಗಿದ್ದ ತೋಳಿನ ಮೂಳೆಗಳೆಲ್ಲವೂ,ಸ್ವಸ್ಥಾನದಲ್ಲಿ ಸರಿಯಾಗಿ ಸೇರಿಕೊಂಡಿದ್ದವು.ಇದು ಆಚಾರ್ಯರ ಅನುಗ್ರಹವಲ್ಲದೆ ಬೇರೇನು?ಪರಮಾಶ್ಚರ್ಯ ಹೊಂದಿದ ಆ ವೈದ್ಯರು ಈ ಎಕ್ಸ್-ರೇ ಚಿತ್ರಗಳನ್ನು ವಿದ್ಯಾರ್ಥಿಗಳ ವೀಕ್ಷಣೆಗಾಗಿ ತಮ್ಮಲ್ಲೇ ಇಟ್ಟುಕೊಂಡರು.

ಡಾ||ಸುಭಾಲಕ್ಷ್ಮೀ ರವರಿಗಾದ ಈ ಅನುಗ್ರಹ ಕಥನವನ್ನು
ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಚರಿತೆಯಿಂದ ಆಯ್ದುಕೊಳ್ಳಲಾಗಿದೆ.

English verstion

Guru Mahime 27

Once while I was riding my two-wheeler back in Madrās, I had met with an accident and the reports said it was a dislocation in the shoulder joint and multiple fractures. I was immediately admitted to a hospital. The doctors there who examined me advised me to immediately undergo surgery. The news soon reached my parents who were in Śṛngerī then. They prayed in the presence of Jagadguru Śrī Abhinava Vidyātīrtha Mahāswāmīji and they were blessed by the jagadguru with prasāda for my speedy recovery. Therefore I requested my doctor to postpone the surgery until after I’ve received the prasāda blessed by jagadguru Mahāswāmīji. Hearing that from me who was also a fellow doctor, he was slightly angered at how I blatantly requested him to postpone the surgery, being fully aware of the intensity of my injuries. I was shifted to the orthopedics department of the hospital. The head of the orthopedics department there was an ardent devotee of the Pītham and the Jagadguru. Not only did he completely understand my emotions, but also agreed to perform the surgery only after three weeks from then. As soon as I received the prasāda, I applied a small portion of it to the affected area. An X-ray was taken after the stipulated three weeks. The surgeon was in for a complete surprise. The bone dislocation in the shoulder joint did not exist anymore and everything was at its best. This was only because of Jagadguru Mahāswāmīji’s blessings. The surgeon who was at awe, retained the X-ray images to be displayed for his students.

This is an incident narrated by Dr. Subhaalakshmi and is an excerpt from the divine life of Jagadguru Śrī Abhinava Vidyātīrtha Mahāswāmīji.

8 ಅಭಿಪ್ರಾಯಗಳು

8. ಅಭಿಪ್ರಾಯಗಳು

 1. Krishnamurthy

  July 24, 2017 at 1:24 am

  On gurubhyonamaha

 2. Lokamatha

  July 24, 2017 at 2:03 am

  Innumerable such cases seen every day. Even to this day.

 3. Madhura

  July 24, 2017 at 4:59 am

  Samasthe

 4. Madhura

  July 24, 2017 at 5:04 am

  Namasthe

 5. R Mohanram

  July 24, 2017 at 5:26 am

  Incarnation of lies Siva these things is possible only with HH blessings

 6. R Mohanram

  July 24, 2017 at 5:27 am

  Incarnation of lord Siva these things is possible only with HH blessings

 7. R. Umashankar

  July 24, 2017 at 6:39 am

  Nothing is impossible by Guru’s Grace

 8. Ramesh sharma

  July 25, 2017 at 5:57 pm

  Om Sree Gurubyonnamaha.Shree Gurugala Charana kamalagalige shira sahastanga pranamagalu

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!