Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಶೈಲಪುತ್ರಿ Shailaputri

Published

on

ಕನ್ನಡ1 of 3
To Change Language, Click ← → (arrow) Button

ಶೈಲಪುತ್ರಿಯ ಧ್ಯಾನ ಶ್ಲೋಕ

ವಂದೇ ವಾಂಛಿತಲಾಭಾಯ
ಚಂದ್ರಾರ್ಧಕೃತಿಶೇಖರಾಂ |
ವೃಷಾರೂಢಾಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಂ||

ಶೈಲಪುತ್ರಿಯ ಧ್ಯಾನಶ್ಲೋಕದ ತಾತ್ಪರ್ಯ

ಕರದಲ್ಲಿ ತ್ರಿಶೂಲವನ್ನು ಧರಿಸಿ,ಎತ್ತಿನ ಮೇಲೆ ಆಸೀನಳಾಗಿದ್ದಾಳೆ.ಇವಳ ತಲೆಯ ಮೇಲೆ ಅರ್ಧಚಂದ್ರವಿದೆ.
ಆದರೆ ಚಿತ್ರದಲ್ಲಿ ಮತ್ತೊಂದು ಕೈಯಲ್ಲಿ ಕಮಲ ಹಿಡಿದಿರುವುದನ್ನು ಬಡಿಸಲಾಗಿದೆ.ಶ್ಲೋಕದಲ್ಲಿ ಹೇಳಲಾಗಿಲ್ಲ

ನವದುರ್ಗೆಯರಲ್ಲಿ ‘ಶೈಲಪುತ್ರಿ’ ಯದ್ದು ಪ್ರಥಮ ರೂಪವಾಗಿದೆ.ನವರಾತ್ರಿಯ ಮೊದಲ ದಿನ ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಈಕೆ ಶೈಲ (ಪರ್ವತ ರಾಜನ) ಮಗಳಾದ್ದರಿಂದ ಶೈಲಪುತ್ರಿ ಎಂಬ ಹೆಸರು ಬಂದಿದೆ. ಈಕೆಯದ್ದು ಸಾಕ್ಷಾತ್ ಪಾರ್ವತಿದೇವಿಯ ಸ್ವರೂಪವಾಗಿದೆ.

ಪಾರ್ವತಿ ದೇವಿ ಶಿವನನ್ನು ಪಡೆಯಲು ಕಠೋರ ತಪಸ್ಸು ಮಾಡಿದ್ದಳು. ಈಕೆಯನ್ನು ಪರೀಕ್ಷಿಸಲು ಸಪ್ತ ಋಷಿಗಳು ಬಂದಿದ್ದರಂತೆ, ಆದರೆ ದೇವಿ ತನ್ನ ಸಂಕಲ್ಪದಲ್ಲಿ ದೃಢತ್ವ ಹೊಂದಿದ್ದಳು.

ಶೈಲಪುತ್ರಿಯ ಉಪಾಸನೆಯಿಂದ ಭಕ್ತಿ ಮತ್ತು ದೃಢತೆ ಪ್ರಾಪ್ತಿಯಾಗುತ್ತದೆ. ಸಾಮಾನ್ಯ ವ್ಯಕ್ತಿಯೂ ಮಹಾಪುರುಷನಾಗುತ್ತಾನೆ.

ಕನ್ನಡ1 of 3
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!