Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಬ್ರಹ್ಮಚಾರಣಿ Brahmacharini

Published

on

ಕನ್ನಡ1 of 2
To Change Language, Click ← → (arrow) Button

ಬ್ರಹ್ಮಚಾರಿಣಿಯ ಧ್ಯಾನ ಶ್ಲೋಕ

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಂ ಕಮಂಡಲಾಂ|
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ||

ಮೇಲಿನ ಶ್ಲೋಕದ ತಾತ್ಪರ್ಯ

ಬ್ರಹ್ಮಚಾರಿಣಿಯು ತನ್ನ ಎರಡು ಕರದಲ್ಲಿ ಕಮಂಡಲ ಮತ್ತು ಜಪಮಾಲೆಯನ್ನು ಹಿಡಿದಿದ್ದಾಳೆ.

ನವರಾತ್ರಿಯ ಎರಡನೆಯ ದಿನ ಬ್ರಹ್ಮಚಾರಣಿಯ ಆರಾಧನೆಯಿಂದ ಉಪಾಸಕನಲ್ಲಿ ತ್ಯಾಗ ವೈರಾಗ್ಯದೊಂದಿಗೆ ಚಾರಿತ್ರ್ಯತೆಯು ಜಾಗೃತವಾಗುತ್ತದೆ. ಚಾರಿತ್ರ್ಯ ಶುದ್ಧತೆ ಯಾರಲ್ಲಿ ಇರುವುದಿಲ್ಲವೋ ಶ್ರೇಷ್ಠ ಸಾಧಕನಾಗುವುದಿಲ್ಲ. ಹಾಗಾಗಿ ದೇವಿಯ ಈ ರೂಪದ ಉಪಾಸನೆ ಮಹತ್ವವನ್ನು ಪಡೆದಿದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!