Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಉಪಾಕರ್ಮ Upākarma

Published

on

ಉಪಾಕರ್ಮವು ಬ್ರಹ್ಮಚಾರಿ,ಗೃಹಸ್ಥ, ವಾನಪ್ರಸ್ಥಾಶ್ರಮಿಗಳು ಪ್ರತಿ ವರ್ಷ ಮಾಡಬೇಕಾಗಿರುವ ನಿಯತವಿಧಿ.ಉಪಾಕರ್ಮದಲ್ಲಿ
ಹೊಸ ಯಜ್ಞೋಪವೀತವನ್ನು ಧರಿಸಿ ಋಷಿಗಳನ್ನುದ್ದೇಶಿಸಿ ಪೂಜೆ,ಜಪ,ತರ್ಪಣ,ಹೋಮಗಳನ್ನು ಮಾಡಲಾಗುತ್ತದೆ.ಆ ಮೂಲಕ ಮಂತ್ರದ್ರಾಷ್ಠಾರದ ಋಷಿಗಳಿಗೆ ಕೃತಜ್ಞತೆ ಸಮರ್ಪಿಸಲಾಗುತ್ತದೆ.

ಯಜ್ಞೋಪವೀತದ ಸಂಕೇತ

ನಮಗೆ ಜನಿವಾರದಲ್ಲಿ ಮೂರುಗಳು ಕಂಡರೂ,
ಅದರಲ್ಲಿ ಒಟ್ಟು 27 ಎಳೆಗಳಿರುತ್ತದೆ.
ಅದು 9 ಎಳೆಗಳಂತೆ ಮೂರು ಮೂರು ಎಳೆಗಳಾಗಿರುತ್ತದೆ.
(3×3=9,9×3=27)

ಗಾಯತ್ರಿ-ಸಾವಿತ್ರಿ-ಸರಸ್ವತಿ,ಸತ್ವ-ರಜ-ತಮೋಗುಣ,ಬ್ರಹ್ಮ-ವಿಷ್ಣು-ರುದ್ರ,ಜಾಗೃತ್-ಸ್ವಪ್ನ-ಸುಷುಪ್ತಿ,ಪ್ರಾತಃ-ಮಧ್ಯಾಹ್ನ-ಸಾಯಂಸಂಧ್ಯ,ಕಾಯಿಕ-ವಾಚಿಕ-ಮಾನಸಿಕ ತಪಸ್ಸು,ತಾಯಿ-ತಂದೆ-ಗುರು,ದೇವ-ಋಷಿ-ಪಿತೃಋಣಗಳು,ಇವುಗಳೆಲ್ಲವು ಮೂರು ಎಳೆಗಳನ್ನು ಸೂಚಿಸಿದರೆ,ಒಂಬತ್ತು ಎಳೆಗಳು ನವಗ್ರಹಗಳನ್ನೂ,ಇಪ್ಪತೇಳು ಎಳೆಗಳು ಇಪ್ಪತ್ತೇಳು ನಕ್ಷತ್ರಗಳನ್ನು ಸೂಚಿಸುತ್ತಾ ಆ ವ್ಯಕ್ತಿಯಲ್ಲಿ ದೈವಿಕ ಪ್ರಜ್ಞೆಯನ್ನು ಸದಾ ನೆನಪಿಸುವುದೇ ಯಜ್ಞೋಪವೀತದ ಸಂಕೇತವಾಗಿದೆ.

ಈ ಬಾರಿ ಋಗ್ವೇದ ಉಪಾಕಾರ್ಮ ನಾಗರಪಂಚಮಿಯ ದಿನವೇ ಏಕೆ ಎಂದು ನಾಳಿನ ಸಂಚಿಕೆಯಲ್ಲಿ ನೋಡೋಣ.

English version

Upākarma

The Upākarma is a necessary ritual annually for every Brahmacāri, Gṛhastha and a Vānaprastha. The ritual of Upākarma consists of donning a new set of sacred threads and performing worship, japa, libation and fire related rituals. Through the Upākarma ritual, we express our gratitude to our Ṛṣis.

The significance of a Yagnopavīta-

Even though we see three threads in a Yagnopavīta, it consists a total of 27 smaller threads in three sets, with each set containing 9 small threads.

(3×3=9, 9×3=27)

While the three threads represent Gāyatrī-Sāvitrī-Saraswatī, Satva-Raja-Tamoguṇās, Brahma-Viśṇu-Rudra, Jāgṛt-Swapna-Suṣupthi, Prātah-Madhyāhna-sāyamsandhyā, Kāyika-Vācika-Mānasika tapas, mother-father-Guru, Deva-Ṛṣi-Pitṛ Ṛṇās, nine represent the Navagrahās, twenty seven smaller threads represent the twenty seven nakshatrās. This way, the Yagnopavīta is a reminder of the divine consciousness in man.

In tomorrow’s sequel to this article, we shall see why Ṛg Upākarma is observed on the same day as Nāgara Pañcami this year.

4 ಅಭಿಪ್ರಾಯಗಳು

4. ಅಭಿಪ್ರಾಯಗಳು

  1. Adesh

    July 26, 2017 at 3:56 pm

    Nice one ☺👌

  2. Harish Shastry

    August 1, 2017 at 5:42 am

    ಬ‌ಹಳ ಉಪಯುಕ್ತ ವಿಷಯ.

  3. Harish Shastry

    August 1, 2017 at 5:43 am

    ಬ‌ಹಳ ಉಪಯುಕ್ತ ವಿಷಯ.

  4. Harish Shastry

    August 1, 2017 at 5:49 am

    ಬ‌ಹಳ ಉಪಯುಕ್ತ ವಿಷಯ. ಇಂತಹ ವಿಷಯವನನ್ನು ಇನ್ನಷ್ಟು ಪ್ರಕಟಣೆ ಮಾಡಿ ಎಂದು ನಿಮ್ಮಲ್ಲಿ ಪ್ರಾಥ್ಋನೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!