Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಚಂದ್ರಘಂಟಾ Chandraghanta

Published

on

ಕನ್ನಡ1 of 2
To Change Language, Click ← → (arrow) Button

ಚಂದ್ರಘಂಟಾ ದೇವಿಯ ಶ್ಲೋಕ

ಪಿಂಡಜಪ್ರವರಾರೂಢಾ ಚಂಡಕೋಪಾತಸ್ತ್ರೆಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ಸಂಕ್ಷಿಪ್ತ ವಿವರಣೆ

ದಶಭುಜದಲ್ಲಿ ಗದೆ,ಖಡ್ಗ,ಬಿಲ್ಲು-ಬಾಣ,ಕಮಲದ ಹೂವು, ಕಮಂಡಲ,ಜಪಮಾಲೆ,ತ್ರೀಶೂಲದೊಂದಿಗೆ ವರದಾ-ಅಭಯ ಮುದ್ರೆಯ ಧರಿಸಿ ಹುಲಿಯನೇರಿ ಅನುಗ್ರಹಿಸುತ್ತಿದ್ದಾಳೆ.

ಚಂದ್ರಘಂಟಾ ದೇವಿಯ ಆರಾಧನೆಯಿಂದ ಸಾಧಕನಲ್ಲಿ ನಕಾರಾತ್ಮಕತೆ ದೂರವಾಗಿ ನಾಯಕತ್ವ ಗುಣ ಜಾಗೃತವಾಗುತ್ತದೆ.ಇಂದ್ರಿಯಗಳ ದಾಸನರಾದವರು ಯಾವಾಗಲೂ ಬಂಧನದಲ್ಲಿ ಇದ್ದಂತಹ ಮನಸ್ಥಿತಿ ಹೊಂದಿರುತ್ತಾರೆ. ಇಂದ್ರಿಯಗಳ ಆಕರ್ಷಣೆಯಿಂದ ಹೊರಬರಲು ಚಂದ್ರಘಂಟಾ ದೇವಿಯ ಆರಾಧನೆ ಹೆಚ್ಚು ಉಪಯುಕ್ತವಾಗಿದೆ.

ಇಂದಿನ ನಮ್ಮ ಜ್ಞಾನದದ ಶೃಂಗಗಿರಿ ವೈಶಿಷ್ಟ್ಯದಲ್ಲಿ

ವೃಷಭ ವಾಹಿನಿಯ ಅಲಂಕಾರದ ಬಗ್ಗೆ ನೋಡಬಹುದಾಗಿದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!