Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶ್ರೀ ಸನ್ನಿಧಾನ ಚರಿತಂ-2,Sri Sannidhana Charitham 2

Published

on

ಗುರು ಮಹಿಮೆ 30

ಜಗದ್ಗುರುಗಳದರ್ಶನ

ಶ್ರೀ ವೆಂಕಟೇಶ್ವರ ಪ್ರಸಾದ ಶರ್ಮರು 2006 ರಿಂದಲೇ ತಮ್ಮ ತಂದೆ ಮತ್ತು ಪಿತಾಮಹರ ಜೊತೆಯಲ್ಲಿ ಶೃಂಗೇರಿ ಶಾರದಪೀಠದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.ಅವರ ಮೊದಲ ಭೇಟಿಯವೇಳೆಯಲ್ಲೇ ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ದರ್ಶನವು ಅಗಾಧವಾದ ಪರಿಣಾಮವನ್ನು ಬೀರಿತು.2008ರಲ್ಲಿ ಮತ್ತೆ ಶೃಂಗೇರಿಗೆ ಬಂದರು.2009ರ ಪ್ರಾರಂಭದಲ್ಲಿ ಶೃಂಗೇರಿಗೆ ಬಂದಾಗ ಜಗದ್ಗುರುಗಳ ಬಳಿಯಲ್ಲಿಯೇ ಶಾಸ್ತ್ರಗಳನ್ನು ಅಭ್ಯಾಸ ಮಾಡಬೇಕೆಂಬ ಆಕಾಂಕ್ಷೆಯನ್ನು ಜಗದ್ಗುರುಗಳಲ್ಲಿ ನಿವೇದಿಸಿಕೊಂಡರು.ಬಾಲಬ್ರಹ್ಮಚಾರಿಯ ಪ್ರಬಲವಾದ ಅಭಿಲಾಷೆ & ಶ್ರದ್ಧೆಯು ಜಗದ್ಗುರುಗಳ ಮನಸ್ಸನ್ನು ಆಕರ್ಷಿಸಿದವು.ಜಗದ್ಗುರುಗಳು ಅನುಗ್ರಹಿಸಿ ಶ್ರೀ ಪ್ರಸಾದ ಶರ್ಮರನ್ನು ವಿದ್ಯಾರ್ಥಿಯನ್ನಾಗಿ ಸ್ವೀಕರಿಸಿದರು.ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀ ಪ್ರಸಾದಶರ್ಮರು ಸಂಸ್ಕೃತ ಭಾಷೆಯ ಸಂಪೂರ್ಣ ಹಿಡಿತವನ್ನು ಸಾಧಿಸಿದರು.ಗುರುಗಳು ತಮ್ಮ ವಿದ್ಯಾರ್ಥಿಯನ್ನು ತರ್ಕಶಾಸ್ತ್ರದ ಪರಿಪೂರ್ಣ ವಿದ್ವಾಂಸನನ್ನಾಗಿ ಮಾಡಿದರು.ಶೃಂಗೇರಿಯಲ್ಲಿ ನೆಡೆದ ಗಣಪತಿ ವಾಕ್ಯರ್ಥ ವಿದ್ವತ್ ಸಭೆಯಲ್ಲಿ ಶ್ರೀ ಪ್ರಸಾದಶರ್ಮರು ಮಾತನಾಡಿದ್ದನ್ನು ಕೇಳಿ ಇಡೀ ಸಭೆಯು ತರುಣ
ವಿದ್ವಾಂಸನ ಪಾಂಡಿತ್ಯವನ್ನು ಕಂಡು ಬೆರಗಾಯಿತು.
ಜಗದ್ಗುರುಗಳ ಮಾರ್ಗದಲ್ಲಿ ಮೀಮಾಂಸ ಶಾಸ್ತ್ರವನ್ನೂ ಕಲಿತರು.

ಜಗದ್ಗುರುಗಳು ಪ್ರತಿರಾತ್ರಿ ನೆರವೇರಿಸುವ ಶ್ರೀ ಚಂದ್ರಮೌಳಿಶ್ವರ ಪೂಜೆಯಲ್ಲಿ ತಪ್ಪದೇ ಭಾಗವಹಿಸುತ್ತಾ ಕೃಷ್ಣಯಜುರ್ವೇದದ ಮೂಲ&ಕ್ರಮಪಾಠವನ್ನೂ ಮೌಖಿಕವಾಗಿ ಹೇಳುತ್ತಿದ್ದರು.
ಶ್ರೀ ವೆಂಕಟೇಶ್ವರ ಪ್ರಸಾದ ಶರ್ಮರದ್ದು ಯಾವಾಗಲೂ ಪ್ರಸನ್ನ ಹಾಗೂ ಸಹಕಾರಿ ನಡವಳಿಕೆ.ತಮ್ಮ ಅಧ್ಯಯನದ ಜೊತೆಜೊತೆಗೇ ಬೇರೆ ವಿದ್ಯಾರ್ಥಿಗಳಿಗೆ ವೇದ,ಸಂಸ್ಕೃತ ಸಾಹಿತ್ಯ & ತರ್ಕಶಾಸ್ತ್ರವನ್ನು ಬೋಧಿಸುತ್ತಿದ್ದರು.ಕೆಲವು ಸಮಯದ ನಂತರ ಜಗದ್ಗುರುಗಳ ಬಳಿಯಲ್ಲಿ ವೇದಾಂತ ಶಿಕ್ಷಣವನ್ನು ಕಲಿಯಲು ಪ್ರಾರಂಭಿಸಿದರು.
ಮುಂದುವರಿಯುತ್ತದೆ…

English version

Guru Mahime 30

Vardhanti of Jagadguru Śrī Vidhuśekhara Bhāratī Sannidhānam 1
The 25th Vardhanti of Jagadguru Śrī Vidhuśekhara Bhāratī Sannidhānam will be observed on friday, the 28th of July 2017 which is also the day of the Nāgara Pañcami.

Pre-monastic days
Śrī Sannidhānam was born on 24-07-1993, which is the Śrāvaṇa Śuddha Pañcami which is also the holy day of Nāgara Pañcami. He was born in Tirupati to the pious couple Śrī Śivasubrahmaṇya Avadhāni and Śrimathī Sītālakśmī as their second son and was named Śrī Kuppā Venkateśwara Prasāda Śarma, belonging to the Kaundinya Gothra. Their ancestors were distinguished scholars in the Vedās and have been ardent devotees of the Pītham.

Childhood
From a young age, Śrī Prasāda Śarma had a deep reverence towards Śrī Kṛṣṇa. He had frequented a nearby temple of Lord Śrī Kṛṣṇa. Having noticed his son’s devotion and Shraddhā, Śrī Avadhāni performed the Upanayana ceremony when Śrī Prasāda Śarma was 5 years old. Initial lessons in Kṛṣṇa Yajurveda were taught to Brahmacāri Śrī Prasāda Śarma by his own grandfather Śrī Kuppa Rāmagopāla Vājapeyayājī. Advanced lessons in Kṛṣṇa Yajurveda and it’s Krama Pāṭha were taught to the young Brahmacāri by his father Śrī Avadhāni.
(to be continued.. )

2 ಅಭಿಪ್ರಾಯಗಳು

2. ಅಭಿಪ್ರಾಯಗಳು

  1. Bharathi Ramachandra

    July 27, 2017 at 5:23 am

    Om Gurubhyo Namaha!

  2. Jayashree

    July 27, 2017 at 1:29 pm

    Pranams to Guru. Happy and eager to know about our Guru swami Sri vidhusekara Barathi Sannidanam. Please let us know more

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!