Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಕೂಷ್ಮಾಂಡಾ‌ ದೇವಿ Devi Kushmandaa

Published

on

ಕನ್ನಡ1 of 2
To Change Language, Click ← → (arrow) Button

ಕೂಷ್ಮಾಂಡಾ ಧ್ಯಾನ ಶ್ಲೋಕ

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

ಸಂಕ್ಷಿಪ್ತ ವಿವರಣೆ
ಸೂರ್ಯಮಂಡಲ ವಾಸಿನಿಯಾದ ದೇವಿ ತನ್ನ ಎಂಟು ಕೈಗಳಲ್ಲಿ ಕಮಲ,ಬಾಣ,ಬಿಲ್ಲು, ಕಮಂಡಲ, ಚಕ್ರ,ಗದೆ,ಅಮೃತ ಕಲಶ,ಜಾಪಮಾಲೆ ಹಿಡಿದು ಸಿಂಹದ ಮೇಲೆ ಆಸೀನಳಾಗಿದ್ದಾಳೆ.

ದೇವಿಯ ಈ ರೂಪದ ಆರಾಧನೆಯಿಂದ ಆಯಸ್ಸು,ಆರೋಗ್ಯ,ಐಶ್ವರ್ಯಗಳು ಉಪಾಸಕನಿಗೆ ಪ್ರಾಪ್ತವಾಗುತ್ತದೆ.

ಶೃಂಗೇರಿ ಶಾರದೆಯ ಇಂದಿನ ಅಲಂಕಾರವಾದ ಮಯೂರ ವಾಹಿನಿಯ ಕುರಿತು ಇಂದಿನ ಶೃಂಗಗಿರಿ ವೈಶಿಷ್ಟ್ಯದಲ್ಲಿ ನೋಡಬಹುದಾಗಿದೆ.

Dhyana Shloka on Devi Kushmandaa-

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!