Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಸ್ಕಂದಮಾತಾ Skandamaataa

Published

on

ಕನ್ನಡ1 of 2
To Change Language, Click ← → (arrow) Button

ದೇವಿ ಸ್ಕಂದಮಾತೆಯ ಧ್ಯಾನ ಶ್ಲೋಕ

 

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಂ |

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||

ದೇವಿಯು ಚತುರ್ಭುಜೆಯಾಗಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಿಡಿದು ಕೊಂಡಿದ್ದು,ಎರಡು ಕೈಗಳಲ್ಲಿ ಕಮಲವ ಪಿಡಿದು,ಅಭಯದಾತೆಯಾಗಿ ಸಿಂಹದ ಮೇಲೆ ವಿರಾಜಮಾನಳಾಗಿದ್ದಾಳೆ.ಮಗನಾದ ಷಣ್ಮುಖನನ್ನು ತೊಡೆಯ ಮೇಲೆ ಕೂರಿಸಿ ಕೊಂಡಿದ್ದಾಳೆ.

ದೇವಿಯ ಈ ಸ್ವರೂಪದ ಆರಾಧನೆಯಿಂದ ಸಾಧಕನಿಗೆ ಅಲೌಕಿಕ ತೇಜಸ್ಸು ಮತ್ತು ಪ್ರಭೆ ಲಭಿಸುವುದರೊಂದಿಗೆ ಐಹಿಕ ಬಂಧನಗಳಿಂದ ಮುಕ್ತನಾಗುತ್ತಾನೆ.

ಶೃಂಗೇರಿ ಶಾರದೆಯ ಇಂದಿನ ನವರಾತ್ರಿಯ ವಿಶೇಷ ಅಲಂಕಾರವಾದ ಗರುಡ ವಾಹಿನಿಯ ಕುರಿತು ಜ್ಞಾನದದ ಶೃಂಗಗಿರಿ ವೈಶಿಷ್ಟ್ಯದಲ್ಲಿ ನೋಡಬಹುದಾಗಿದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!