Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಗರುಡ ವಾಹಿನಿ (ವೈಷ್ಣವೀ) Garuda Vahini (Vaishnavi)

Published

on

ಕನ್ನಡ1 of 2
To Change Language, Click ← → (arrow) Button

ಶೃಂಗೇರಿ ಶರನ್ನವರಾತ್ರಿಯ ವಿಶೇಷ 4

ಗರುಡ ವಾಹಿನಿ (ವೈಷ್ಣವೀ)

ನವರಾತ್ರಿಯ ಐದನೆಯ ದಿನ ಗರುಡನ ಮೇಲೆ ಆಸೀನಳಾಗಿ ಶಂಖ ,ಚಕ್ರ ,ಗಧಾಯುದಗಳನ್ನು ಹಿಡಿದು ವೈಷ್ಣವೀ ರೂಪದಲ್ಲಿ ದರ್ಶನ ನೀಡುತ್ತಿದ್ದಾಳೆ ಶೃಂಗೇರಿ ಪುರವಾಸಿನಿ…

ವಿನತಾತನೂದ್ಭವತ್ವಂ ಪ್ರಕಟಂ ಪ್ರಭವೇದ್ವಿನತ್ಯೈವ |
ಇತಿ ಬುದ್ಧ್ಯಾ ಖಗರಾಟ್ ಕಿಂ ವಿನತಸ್ತ್ವತ್ಪಾದಪದ್ಮಯೋರ್ವಾಣಿ ||

(ಹೇ ವಾಣಿ ! ವಿನತಾ ಎಂಬುವಳ ಮಗನೆಂಬುದು ನಮಸ್ಕರಿಸುವುದರಿಂದಲೇ (ವಿನತ್ಯೈವ)ಗೊತ್ತಾಗುವುದು ಎಂಬ ಅರಿವಿನಿಂದ ಗರುಡನು ನಿನ್ನ ಪಾದಪದ್ಮಗಳಲ್ಲಿ ವಿನಮ್ರನಾಗಿರುವಂತೆ ಗೋಚರಿಸುತ್ತಿದೆ ತಾಯೇ)

ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು ಶಾರದೆಯು ಗರುಡವಾಹಿನಿಯಾಗಿ ಇರುವಾಗ ಸ್ತುತಿಸಿದ ಮೇಲಿನ ಶ್ಲೋಕದೊಂದಿಗೆ ನಮಿಸುತ್ತಾ….

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!