Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶ್ರೀರಾಜರಾಜೇಶ್ವರಿ Sri Rajarajeshwari

Published

on

ಕನ್ನಡ1 of 2
To Change Language, Click ← → (arrow) Button

ಶೃಂಗೇರಿ ಶರನ್ನವರಾತ್ರಿಯ ವಿಶೇಷ 5

 

ನವರಾತ್ರಿಯ ಆರನೇಯ ದಿನ ಶಾರದಾಂಬೆ ಶ್ರೀರಾಜರಾಜೇಶ್ವರಿಯಾಗಿ ಕರದಲ್ಲಿ ಕಬ್ಬು, ಪುಷ್ಪ ಬಾಣ,ಪುಸ್ತಕದೊಂದಿಗೆ ಅಭಯಪ್ರದಳಾಗಿ ವಿರಾಜಮಾನಳಾಗಿದ್ದಾಳೆ.
“ಕನ್ನಡಿಯಂತೆ ಅತಿ ಸಚ್ಛವಾಗಿರುವ ಮನಸ್ಸುಗಳಲ್ಲಿ ತನ್ನ ಪಾದಪದ್ಮವು ಚೆನ್ನಾಗಿ ಹೊಳೆಯುತ್ತದೆ” ಎಂದು ಭಕ್ತರಿಗೆ ತಿಳಿಸುವ ಸಲುವಾಗಿ ದೇವಿಯು ತನ್ನ ಪಾದತಲದಲ್ಲಿ ಕನ್ನಡಿಯನ್ನು ಹೋಂದಿರುವುದು ಈ ದಿನದ ವೈಶಿಷ್ಟ್ಯವಾಗಿದೆ.

ನೌಮಿ ವ್ಯಾಹೃತಿನಿರ್ಜಿತಾಮರಧುನೀಗರ್ವಾ ಭವಂತ್ಯಂಜಸಾ ಮೂಕಾ ಅಪ್ಯವಶಾದ್ಯದಂಘ್ರಿಯುಗಲೀಸಂದರ್ಶನಾಜ್ಜಾತುಚಿತ್ |
ಹಾರ್ದಧ್ವಾಂತನಿವಾರಣಂ ವಿದಧತೀಂ ಕಾಂತ್ಯಾ ನಖಾನಾಂ ಹಿ ತಾಂ ಭಕ್ತತ್ರಾಣಪರಾಯಣಾಂ ಭಗವತೀಂ ಶ್ರೀರಾಜರಾಜೇಶ್ವರೀಮ್ ||

(ಯಾವಾಗಲಾದರೂ ಒಂದು ಸಲ ತಮಗೆ ತಿಳಿಯದಂತೆ ಮಾಡಿದ ಯಾರ ಎರಡು ಪಾದಗಳ ದರ್ಶನದಿಂದ ಮೂಗರಾದವರೂ ಕೂಡ ಶೀಘ್ರವಾಗಿ ದೇವಗಂಗೆಯ ಗರ್ವವನ್ನು ತಿರಸ್ಕರಿಸುವಂತಹ ಮಾತುಗಳಿಂದ ಕೂಡಿದವರಾಗುವರೋ,ತನ್ನ ನಖಗಳ ಕಾಂತಿಯಿಂದಲೇ ಹೃದಯದ ಅಜ್ಞಾನವನ್ನು ಹೋಗಲಾಡಿಸುವ,ಭಕ್ತರನ್ನು ಸಲಹುವುದರಲ್ಲಿ ನಿರತಳಾಗಿರುವ,ಭಗವತಿಯಾದ ಆ ಶ್ರೀರಾಜರಾಜೇಶ್ವರಿಯನ್ನು ನಮಸ್ಕರಿಸುತ್ತೇನೆ.)

ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು ರಚಿಸಿದ ಸ್ತೋತ್ರದೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾ..

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!