Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಕಾಲರಾತ್ರಿ Devi Kalaratri

Published

on

ಕನ್ನಡ1 of 2
To Change Language, Click ← → (arrow) Button

 

ಕಾಲರಾತ್ರಿ ದೇವಿಯ ಧ್ಯಾನಶ್ಲೋಕ

ಏಕವೇಣೀ ಜಪಾಕರ್ಣಪೂರ ನಗ್ನಾ ಖರಸ್ಥಿತಾ|
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತ ಶರೀರಿಣೀ||
ವಾಪಪಾದೋಲ್ಲಸಲ್ಲೋಹ‌ ಲತಾ ಕಂಟಕ ಭೂಷಣಾ|
ವರ್ಧನ ಮೂರ್ಧಧ್ವಜಾ ಕೃಷ್ಣ ಕಾಲರಾತ್ರಿರ್ಭಯಂಕರಿ||

ತಲೆಗೂದಲು ಬಿಚ್ಚಿಕೊಂಡಿದೆ,ಶರೀರದ ಬಣ್ಣ ಕತ್ತಲಿನಂತೆ ಕಪ್ಪು,ಮೂರು ಕಣ್ಣುಗಳು ಗೋಳಾಕಾರದಂತಿದ್ದು,ಅವುಗಳಿಂದ ಹೊರಹೊಮ್ಮುತ್ತಿರುವ ಕಿರಣಗಳು ವಿದ್ಯುತ್ತಿನಂತೆ ಪಸರಿಸಿದೆ.ಇವಳು ಕತ್ತೆಯ ಮೇಲೆ ವೀರಾಜಮಾನಳಾಗಿದ್ದಾಳೆ.ಮುಳ್ಳು,ಖಡ್ಗದೊಂದಿಗೆ ವರದಾಭಯಳಾಗಿದ್ದಾಳೆ.

ಭಯಂಕರ ಸ್ವರೂಪಳಾದ ಶುಭಪ್ರದಳಾದ ದುರ್ಗಿಯ ಈ ಸ್ವರೂಪದ ಆರಾಧನೆಯಿಂದ ಭೂತ,ಪ್ರೇತಾಧಿಗಳ ಭಯವು ಕಾಡುವುದಿಲ್ಲ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!