Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ವೀಣಾಶಾರದೆ Veena Sharade

Published

on

ಕನ್ನಡ1 of 2
To Change Language, Click ← → (arrow) Button

 

 

 

ಶೃಂಗೇರಿ ಶರನ್ನವರಾತ್ರಿಯ ವಿಶೇಷ 7

 

ವೀಣಾಶಾರದೆ

 

ನವರಾತ್ರಿಯ ಏಳನೆಯ ದಿನ ವೀಣಾಶಾರದೆಯಾಗಿ ದರ್ಶನ ನೀಡುತ್ತಿದ್ದಾಳೆ.ಕರದಲ್ಲಿ ಸಾರಸ್ವತ ಸಂಕೇತಗಳಾದ ಪುಸ್ತಕ, ಜ್ಞಾನಮುದ್ರೆ,ಅಮೃತಕಲಶ,ವೀಣೆಯನ್ನು ಹಿಡಿದು,ಬರುವ ಭಕ್ತರಿಗೆ ಜ್ಞಾನವನ್ನು ಅನುಗ್ರಹಿಸುತ್ತಿದ್ದಾಳೆ.

ಬೋಧಾತ್ಮಾನಂ ಜೀವಪರೈಕ್ಯಂ ಶ್ರುತಿಸಿದ್ಧಂ ವ್ಯಾಖ್ಯಾಮುದ್ರಾಪುಸ್ತಕರಾ ಯಾ ಕಥಯಂತೀ |
ಸಚ್ಚಿದ್ರೂಪಾಂ ಶೃಂಗಪುರೇ ತಾಂ ನಿವಸಂತೀಂ ವಾಣೀಂ ವೀಣಾಯುಕ್ತಕರಾಬ್ಜಾಂ ಕಲಯಾಮಿ ||
(ಜ್ಞಾನಮುದ್ರೆ ಮತ್ತು ಪುಸ್ತಕಗಳನ್ನು ಕೈಗಳಲ್ಲಿ ಧರಿಸಿರುವ ಯಾರು ವೇದಪ್ರತಿಪಾದ್ಯವಾದ ಜ್ಞಾನರೂಪವಾದ ಆತ್ಮ ಮತ್ತು ಜೀವ ಎರಡರ ಏಕತೆಯನ್ನು ತಿಳಿಯಪಡಿಸುತ್ತಿರುವಳೋ,ಸತ್ಯಜ್ಞಾನಸ್ವರೂಪಿಣಿಯಾದ,ವೀಣೆಯನ್ನು ಧರಿಸಿರುವ ಕರಕಮಲ ಉಳ್ಳ ಆ ವಾಣಿಯನ್ನು ಆಶ್ರಯಿಸುತ್ತೇನೆ)
ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ರಚಿಸಿದ ಶ್ಲೋಕದೊಂದಿಗೆ ಪ್ರಾರ್ಥಿಸುತ್ತಾ…

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!