Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಜಗನ್ಮೋಹಿನಿ Jaganmohini

Published

on

ಕನ್ನಡ1 of 2
To Change Language, Click ← → (arrow) Button

ಶೃಂಗೇರಿ ಶರನ್ನವರಾತ್ರಿಯ ವಿಶೇಷ 8

ಜಗನ್ಮೋಹಿನಿ

ನವರಾತ್ರಿಯಲ್ಲಿ ಮೂಲ ನಕ್ಷತ್ರದ ಮರುದಿನ ಜಗನ್ಮೋಹಿನಿ ಅವತಾರದಲ್ಲಿ ಶಾರದಾಂಬೆ ದರ್ಶನ ನೀಡುತ್ತಿದ್ದಾಳೆ.ಸಂಪೂರ್ಣ ಸ್ವರ್ಣಾಭರಣ ಭೂಷಿತಳಾಗಿ ಅಮೃತಕಲಶಾದಿಗಳನ್ನು ಹಿಡಿದು ಜನರಿಗೆ ಅನುಗ್ರಹ ಮಾಡುತ್ತಿದ್ದಾಳೆ.

ಅಸ್ಥಿರಭಕ್ತೇರ್ಮಮ ದೇವಿ ಗಿರಾಂ ಶೀಘ್ರಂ ದತ್ವಾ ಕಾಂಚಿತ್ಸಿದ್ಧಿಮ್ |
ಕುರು ಸದೃಢಾಂ ಮಮ ತವ ಪಾದಾಬ್ಜೇ ಭಕ್ತಿಂ ಶೃಂಗಗಿರೀಂದ್ರನಿವಾಸೇ ||

(ಶೃಂಗಗಿರಿಯಲ್ಲಿ ವಾಸಿಸುವವಳೇ ! ಹೇ ವಾಗ್ದೇವಿ ! ಚಂಚಲವಾದ ಭಕ್ತಿಯುಳ್ಳ ನನಗೆ ವಿಶೇಷವಾದ ಸಿದ್ಧಿಯನ್ನು ಜಾಗ್ರತೆಯಾಗಿ ಕೊಟ್ಟು ನಿನ್ನ ಪಾದಕಮಲದಲ್ಲಿ ನನ್ನ ಭಕ್ತಿಯನ್ನು ಸ್ಥಿರಪಡಿಸು)

ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು ರಚಿಸಿದ ಶ್ಲೋಕದೊಂದಿಗೆ ಪ್ರಾರ್ಥಿಸುತ್ತಾ..

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!