Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಮಹಾಗೌರಿ Devi Mahagauri

Published

on

ಕನ್ನಡ1 of 2
To Change Language, Click ← → (arrow) Button

ಮಹಾಗೌರಿಯ ಧ್ಯಾನಶ್ಲೋಕ

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ|
ಮಹಾಗೌರೀ ಶುಭಂ ದದ್ಯಾನ್ಮಹಾದೇವ ಪ್ರಮೋದದಾ||

ಚತುರ್ಭುಜಳಾದ ಮಹಾಗೌರೀ ತ್ರಿಶೂಲ,ಡಮರುಗಳೊಂದಿಗೆ ಅಭಯ ವರದಮುದ್ರಳಾಗಿ, ವೃಷಭ ವಾಹನೆಯಾಗಿ ಶ್ವೇತ ವಸ್ತ್ರದಿಂದ ಶೋಭಾಯಮಾನಳಾಗಿದ್ದಾಳೆ.

 

ಮಹಾಗೌರಿಯ ಆರಾಧನೆಯಿಂದ ಮನಸ್ಸಿನ ಕಲ್ಮಶಗಳು ನೀಗಿ, ಪರಮ ಸಾತ್ವೀಕ ಸ್ಥಿತಿ ತಲಪಲು ಸಾಧ್ಯವಾಗುತ್ತದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!