Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಚಾಮುಂಡಾ (ಸಿಂಹ ವಾಹಿನಿ) Chamunda (Simha Vahini)

Published

on

ಕನ್ನಡ1 of 2
To Change Language, Click ← → (arrow) Button

ಶೃಂಗೇರಿ ಶರನ್ನವರಾತ್ರಿಯ ವಿಶೇಷ 9

ಚಾಮುಂಡಾ (ಸಿಂಹ ವಾಹಿನಿ)

ಮಹಾನವಮಿಯ ಈ ದಿನ ಚಂಡ-ಮುಂಡಾದಿ ದೈತ್ಯರನ್ನು ಸಂಹರಿಸಿ, ಶಿಷ್ಟರನ್ನು ಸಂರಕ್ಷಿಸುವ ಚಾಮುಂಡಾ ಅಲಂಕಾರದಲ್ಲಿ ತ್ರಿಶೂಲವ ಹಿಡಿದು ಸಿಂಹದ ಮೇಲೆ ವಿರಾಜಮಾನಳಾಗಿದ್ದಾಳೆ ಶೃಂಗಗಿರಿಯ ಪುರವಾಸಿನಿ.

ಯದಿ ತ್ವಂ ಮದೀಯಾಂ ಶುಚಂ ನಾಪನುದ್ಯಾಃ ತದಾ ದುಃಖವಹ್ನಿಪ್ರತಪ್ತೇಂತರಂಗೇ |
ಮದೀಯೇ ಸ್ಥಿತಾಯಾಸ್ತವಾಪ್ಯಂಬ ಖೇದೋ ಭವೇದಿತ್ಯಹಂ ಚಿಂತಯಾssರ್ತೋsಸ್ಮಿ ಭೂಯಃ ||

(ಅಮ್ಮ! ಒಂದು ವೇಳೆ ನೀನು ನನ್ನ ಸಂಕಟವನ್ನು ಹೋಗಲಾಡಿಸದಿದ್ದರೆ ಆಗ ದುಃಖವೆಂಬ ಅಗ್ನಿಯಿಂದ ಸುಡಲ್ಪಡುತ್ತಿರುವ ನನ್ನ ಹೃದಯದಲ್ಲಿ ನೆಲೆಸಿರುವ ನಿನಗೂ ಕೂಡ ವ್ಯಸನವಾಗುವುದೆಂಬ ಚಿಂತನೆಯಿಂದ ನಾನು ಮತ್ತೆ ಮತ್ತೆ ನೊಂದಿರುವೆನು)

ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ರಚಿಸಿದ ಸ್ತೋತ್ರದಿಂದ ಪ್ರಾರ್ಥಿಸುತ್ತಾ…

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!