Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಗಜಲಕ್ಷ್ಮೀ Gajalakshmi

Published

on

ಕನ್ನಡ1 of 2
To Change Language, Click ← → (arrow) Button

ಶೃಂಗೇರಿ ಶರನ್ನವರಾತ್ರಿಯ ವಿಶೇಷ 10

ಗಜಲಕ್ಷ್ಮೀ

ವಿಜಯದಶಮಿಯ ದಿನ ಶಾರದಾಂಬೆ ಕಮಲದ ಮೇಲೆ ಆಸೀನಳಾಗಿರುತ್ತಾಳೆ.ಅವಳ ಪಾರ್ಶ್ವಗಳಲ್ಲಿ ಆನೆಗಳು ಸೊಂಡಿಲನೆತ್ತಿ ವಂದನೆಗಳನ್ನು ಸಮರ್ಪಿಸುತ್ತಿರುತ್ತದೆ.ಈ ಸುದಿನ ಭಕ್ತರಿಗೆಲ್ಲ ಗಜಲಕ್ಷ್ಮೀಯಾಗಿ ಧನ-ಧಾನ್ಯದಿ ಸುಖಸಂಪತ್ತುಗಳನ್ನು ಕರುಣಿಸುತ್ತಾಳೆ.

ತದ್ರೂಪ ದೇಶಿಕವರೈಸ್ಸತತಂ ವಿಭಾವ್ಯಂ ಚಿದ್ರೂಪಮಾದಿನಿಧಾನಾಂತವಹೀನಮಂಬ |
ಭದ್ರಾವಹಂ ಪ್ರಣಮತಾಂ ಸಕಲಾಘಹಂತೃ ತದ್ರೂಪಮೇವ ಮಮ ಹೃತ್ಕಮಲೇ ವಿಭಾತು ||
(ನಿನ್ನ ಸ್ವರೂಪರೇ ಆಗಿರುವ ಗುರುಗಳಿಂದ ಧ್ಯಾನಿಸಲ್ಪಡುವ,ಆದಿಮಧ್ಯಾಂತರಹಿತವಾದ ಜ್ಞಾನಸ್ವರೂಪವಾದ,ಮಂಗಳದಾಯಕವಾದ,ನಮಿಸುವವರ ಸಮಸ್ತ ಪಾಪಗಳನ್ನು ನಾಶ ಮಾಡುವ ನಿನ್ನ ರೂಪ ಒಂದೇ ನನ್ನ ಹೃದಯಕಮಲದಲ್ಲಿ ಬೆಳಗಲಿ)

ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ವಿರಚಿಸಿದ ಶ್ಲೋಕದೊಂದಿಗೆ ಪ್ರಾರ್ಥಿಸುತ್ತಾ…

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!