Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಗುರು ವಾಣಿ 4 Guru Vani 4

Published

on

ಕನ್ನಡ1 of 2
To Change Language, Click ← → (arrow) Button

ದೇವಾಲಯಗಳು ಬೇಕೆ ??

ನಮ್ಮ ಭರತಖಂಡದಲ್ಲಿ ಎಷ್ಟು ದೇವಾಲಯಗಳಿವೆ – ಎಂಬ ಈ ಪ್ರಶ್ನೆಗೆ ಉತ್ತರ, ನಕ್ಷತ್ರಗಳನ್ನು ಎಣಿಸಿ ಹೇಳುವಷ್ಟೇ ಕಠಿಣವಾಗಿದೆ. ಇದು ನಮ್ಮ ದೇಶದ, ನಮ್ಮ ಸಂಸ್ಕೃತಿಯ ಉಜ್ವಲತೆಯ ಹೆಗ್ಗಳಿಕೆ. ಭಗವಂತ ಸರ್ವವ್ಯಾಪಿ. ಒಂದು ವೇಳೆ ಆತ ಹಾಗೆ ಸರ್ವವ್ಯಾಪಿಯಾಗದೇ ಹೋಗಿದ್ದರೆ, ಕಂಬದಿಂದ ನರಸಿಂಹ ಸಿಡಿದು ಬರುವುದು ಸಾಧ್ಯವಾಗುತ್ತಿತ್ತೆ..??ಸಾಮಾನ್ಯನಿಗೆ ಭಗವಂತನ ಈ ಸರ್ವವ್ಯಾಪಿತ್ವವನ್ನು ಗ್ರಹಿಸಲು ಕಣ್ಣಿಲ್ಲ. ಹೀಗಾಗಿ ದೇವಾಲಯಗಳು ಬೇಕೇ ಬೇಕು. ಸಾಮಾನ್ಯನ ಮನಸ್ಸನ್ನು ಒಂದೆಡೆ ಹಿಡಿದು ನಿಲ್ಲಿಸುವ ಕೆಲಸವನ್ನು ದೇವಾಲಯ ಮಾಡುತ್ತದೆ. ದೇವಾಲಯಗಳ ಮೂಲಕ ಭಗವಂತನ ಸರ್ವವ್ಯಾಪಿತ್ವವನ್ನು ಕಂಡುಕೊಳ್ಳುವ ಸಾಮಾರ್ಥ್ಯ-ಸಂಸ್ಕಾರಗಳು ಜನಸಮಾನ್ಯರಲ್ಲೂ ಬೆಳೆಯತ್ತವೆ.

ಜಗದ್ಗುರು ಶ್ರೀ ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಪ್ರವಚನದ ಆಯ್ದ ಭಾಗ..

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!