Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಕಪ್ಪೆ ಶಂಕರ Kappe Śankara

Published

on

ಶೃಂಗೇರಿ ನಮ್ಮೂರು

(ಸ್ಥಳ ಪರಿಚಯ 3)

ಶ್ರೀ ವಿದ್ಯಾಶಂಕರ ದೇವಾಲಯದ ನೈರುತ್ಯ ಪಾರ್ಶ್ವದಲ್ಲಿ ಮೆಟ್ಟಿಲುಗಳನ್ನು ಇಳಿದು ಹೋದರೆ ನದಿಗೆ ಹತ್ತಿರದಲ್ಲಿ ಒಂದು ಚಿಕ್ಕ ಮಂಟಪದಲ್ಲಿ ಸರ್ಪವು ಕಪ್ಪೆಗೆ ನೆರಳು ನೀಡುತ್ತಿರುವ ಶಿಲ್ಪಾಕೃತಿಯನ್ನು ನೋಡಬಹುದು.

ಶ್ರೀ ಶಂಕರ ಭಗವತ್ಪಾದರು ಶಿಷ್ಯರೊಡನೆ ಶೃಂಗಗಿರಿ ಕ್ಷೇತ್ರಕ್ಕೆ ಆಗಮಿಸಿದಾಗ ನದೀತೀರದಲ್ಲಿ ಒಂದು ವಿಸ್ಮಯ ದೃಶ್ಯ ಕಾಣಿಸಿತು.ಬಂಡೆಯ ಮೇಲೆ ಒಂದು ಗರ್ಭಿಣಿ ಕಪ್ಪೆ ಪ್ರಸವ ವೇದನೆಯಿಂದ ಬಿಸಿಲಿನ ಬೇಗೆಗೆ ಸಂಕಟಪಡುತ್ತಿರಲು,ಸರ್ಪ ಒಂದು ತನ್ನ ಹೆಡೆಬಿಚ್ಚಿ ಕೊಡೆಯಂತೆ ನೆರಳಿನ ಆಶ್ರಯ ನೀಡಿ ಸಹಬಾಳ್ವೆ ನೆಡೆಸುತ್ತಿರುವುದನ್ನು ನೋಡಿ ಇದು “ನಿರ್ವೈರ್ಯ ಸ್ಥಳ” ಎಂದು ನಿರ್ಧರಿಸಿ ತಮ್ಮ ಮೊದಲ ಧರ್ಮಪೀಠವನ್ನು ಇಲ್ಲಿಯೇ ಸ್ಥಾಪಿಸಿದರು.

ಇದು ಪ್ರವಾಹದ ಅಳತೆಗೋಲು

ಮಳೆಗಾಲದಲ್ಲಿ ತುಂಗಾ ನದಿಯಲ್ಲಿ ನೆರೆ(ಪ್ರವಾಹ)ಬಂದಾಗ ಕಪ್ಪೆಶಂಕರ ಮುಳುಗಿದೆಯೆ ಎಂದು ಕೇಳುವುದು ಶೃಂಗೇರಿಯಲ್ಲಿ ವಾಡಿಕೆಯಾಗಿದೆ.ಹಾಗಾಗಿ ಇದು ಜನಪದದಲ್ಲಿ ನೆರೆಯ ಮಾಪನವಾಗಿಯು ಗುರುತಿಸಿಕೊಂಡಿದೆ.ಕೆಳೆದ ಕೆಲವು ದಿನಗಳ ಕೆಳಗೆ ಕಿರು ನೆರೆಬಂದಾಗಲೂ‌‌ ಸ್ಥಳೀಯರು ಕಪ್ಪೆ ಶಂಕರ ಮುಳುಗಿದೆ ಎಂಬ ಹರ್ಷೋದ್ಘಾರ ತೆಗೆದಿದ್ದನ್ನು ಈ ಸಂದರ್ಭದಲ್ಲಿ ನಾವು ನೆನೆಸಿಕೊಳ್ಳ ಬಹುದಾಗಿದೆ.ಇದು ಶೃಂಗೇರಿಗರ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಗಿದೆ.

ಜ್ಞಾನದ e magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

English version

ŚṚNGERĪ -our town
(places of significance 3)

Descending the stone steps located to the south-western side of the Vidyāśankara temple, we will notice a small manṭapa. Inside the manṭapa are the figures of a snake and a frog. Interestingly, the snake is seen providing shade with its hood over a pregnant frog.
When Bhagavatpāda Śankara arrived at Śṛngerī with his disciples, a unique sight awaited him. A pregnant frog was suffering from the pangs of childbirth and a full grown snake was lying next to it, towering over the frog and providing shade with its hood. Having seen two natural enemies coexisting, he realised the significance of the place and decided to establish his first dharma pīṭha there.
As the manṭapa is installed amidst the stone stairs leading to the river, it has been customary in Śṛngerī among the locals to estimate the amount of flooding in the river during the monsoon season by looking at the water level and comparing it with the position of the manṭapa. This has been a point on the scale that is used to determine the amount of overflow in the river. Even recently when the river was seen overflowing, the locals rejoiced saying the Kappe Śankara has been immersed in the water and is completely invisible.
It testifies to the emotional relationship of sringerians.

To read the various articles on our e-magazine ‘Jnānadā’, visit our website www.jnanada.in or check out our facebook page.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!