Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಗುರು ಮಹಿಮೆ 38 Guru Mahime 38

Published

on

ಕನ್ನಡ1 of 2
To Change Language, Click ← → (arrow) Button

ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸ್ವಲ್ಪ ಹೊತ್ತಾದರು ಇರುವ ಭಾಗ್ಯ ಪಡೆದವರು ಶ್ರೀ ಶ್ರೀ ಗಳ ಮುಖಾರವಿಂದದಲ್ಲಿ ಸದಾ ಮಂದಹಾಸವಿರುವುದನ್ನು ಗಮನಿಸಿಯೇ ಇರುತ್ತಾರೆ.

ಒಮ್ಮೆ ಭಕ್ತನೊಬ್ಬ ಜಗದ್ಗುರು ಶ್ರೀ ಮಹಾಸ್ವಾಮಿಗಳಲ್ಲಿ “ಗುರುಗಳೇ ತಾವು ಯಾವಾಗಲೂ ಸಂತೋಷದಲ್ಲಿರುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ? ನನ್ನಂತವರಿಗಾದರೊ‌ ಸಂತೋಷ ಕ್ಷಣಿಕ ” ಎಂದು ಹೇಳಿದರು.

 

ಮಹಾಸ್ವಾಮಿಗಳು ಜೋರಾಗಿ ನಕ್ಕು ಹೇಳಿದರು ” ನಮ್ಮ ಗುರುಗಳು , ಶಾರದಾ ಚಂದ್ರಮೌಳಿಶ್ವರರು ತಮ್ಮ ಅಪಾರ ಕೃಪೆಯನ್ನು ನನ್ನ ಮೇಲೆ ತೋರಿದ್ದಾರೆ.ಅದು ಮನಸ್ಸಿನ ಎಲ್ಲಾ ಬಯಕೆಗಳನ್ನು ಕಿತ್ತೊಗೆದಿದೆ. ಬಯಕೆಗಳೇ ಇಲ್ಲದವನಿಗೆ ಸಂತೋಷವಲ್ಲದೇ ಬೇರೆನೀರಲು ಸಾಧ್ಯ! ಕೇವಲ ನನ್ನಂತಹ ಸ್ಚಾಮಿಗಳು ಮಾತ್ರ ದೈವಕೃಪೆಗೆ ಪಾತ್ರರಾಗಬಲ್ಲರೆಂದು ತೀರ್ಮಾನಿಸಬೇಡಿ. ಭಗವಂತನ ದೃಷ್ಟಿಯಲ್ಲಿ ಪ್ರತಿಯೊಬ್ಬ ಜೀವಿಯು ಅದಕ್ಕೆ ಅರ್ಹ.ಇದಕ್ಕೆ ಸರ್ವಶಕ್ತನಾದ ಭಗವಂತನಲ್ಲಿ ‌ಪ್ರಾಮಾಣಿಕವಾದ ಪ್ರಾರ್ಥನೆ ಜೊತೆಗೆ ತನಗೆ ವಿಹಿತವಾದ ಕರ್ತವ್ಯ ಮಾಡುವ ದೃಢ ಸಂಕಲ್ಪಗಳು ಮೊದಲ ಅವಶ್ಯಕಗಳು “..

ಗುರುವಾಣಿಯಿಂದ ತೃಪ್ತನಾದ ಆ ಭಕ್ತ ಜಗದ್ಗುರು ಮಹಾಸ್ವಾಮಿಗಳಿಗೆ ಸಾಷ್ಟಾಂಗವೆರಗಿದ.

ಕನ್ನಡ1 of 2
To Change Language, Click ← → (arrow) Button

2 ಅಭಿಪ್ರಾಯಗಳು

2. ಅಭಿಪ್ರಾಯಗಳು

 1. C.Nagaraj

  October 11, 2017 at 10:23 am

  The root of happiness so well said by His Holiness in such simple words!
  Reverential Salutations to our Spiritual Master!

 2. Raghavan G

  October 11, 2017 at 3:50 pm

  Really it is a great words spoken by Swamiji

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!