Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ನಮ್ಮ ಸಂಸ್ಕೃತಿ Our culture

Published

on

ಗುರು ಮಹಿಮೆ 31

ಸಂಸ್ಕೃತಿ ಎಂದರೆ ಜೀವನಪದ್ಧತಿ• ನಮಗೂ ಕೂಡ ಒಂದು ಸಂಸ್ಕೃತಿ ಇದೆ• ಇದೇ ಭಾರತೀಯ ಸಂಸ್ಕೃತಿ• ನಮ್ಮ ಈ ಸಂಸ್ಕೃತಿ ಅತ್ಯಂತ ಮಹತ್ತ್ವಪೂರ್ಣವಾದ ಸಂಸ್ಕೃತಿ• ನಮ್ಮ ಸಂಸ್ಕೃತಿ ನಮಗೆ ಕಲಿಸಿರುವ ಪಾಠಗಳು ಅಸಂಖ್ಯಾತ• ಇವುಗಳಲ್ಲಿ ದೇವರು ಇದ್ದಾನೆ ಎಂಬ ನಂಬಿಕೆ ಮೊದಲನೆಯದು• ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂಬುದು ಎರಡನೆಯದು• ಯಾರನ್ನೂ ದ್ವೇಷಿಸಬೇಡ ಎಂಬುದು ಮತ್ತೊಂದು• ಅಹಂಕಾರ ವಿನಾಶಕಾರಿ ಎಂಬುದು ಇನ್ನೊಂದು• ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ• ಇದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆ• ಇಂಥ ಉಜ್ವಲ ಸಂಸ್ಕೃತಿಯ ಬಗ್ಗೆ ನಾವು ಗಮನಹರಿಸಬೇಕು• ಕೇವಲ ಸ್ವಾರ್ಥಸಾಧನೆಗೆ ನಾವು ಮುಂದಾದರೆ ಅದು ಅಕ್ಷಮ್ಯ•

-ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಪ್ರವಚನದಿಂದ ಆಯ್ದ ಭಾಗ

English version

Guru Mahime 31

Samskṛti means a way of life. We all have a lifestyle and it is the Indian way of living. This way of living of ours is a very distinguished and a significant one. The lessons that our Samskṛti has taught us are innumerable. The first and one of the most important lessons is to inculcate a firm belief in the existence of god. Everyone has to be treated with love and affection is probably the second lesson. We should also learn to not loathe a fellow person. Arrogance is ruinous. This way, the values that our Samskṛti teaches us are endless. This is the pride and wealth of our Samskṛti. Hence, we need to direct our focus towards such an illustrious tradition. It is completely inexcusable if we spend the rest of our lives being selfish.
-Jagadguru Śrī Śrī Bharatī Tīrtha Mahāswāmīji
(an excerpt from the Anugraha Sandeśa by Jagadguru Mahāswāmīji)

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!