Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಶ್ರೀಪಾದ ಶ್ರೀವಲ್ಲಭ ಚರಿತ್ರೆ 1 Sripaada SriVallabha Charitre 1

Published

on

ಕನ್ನಡ1 of 2
To Change Language, Click ← → (arrow) Button

 

ದಿನಾಂಕ 16.10.2017 ರ ಸೋಮವಾರ ಆಶ್ವಯುಜ ಕೃಷ್ಣ ದ್ವಾದಶಿ ಗುರುದ್ವಾದಶಿ, ಸದ್ಗುರು ದತ್ತಾತ್ರೇಯರ ಪ್ರಥಮ ಅವತಾರವಾದ ಶ್ರೀಪಾದ ಶ್ರೀವಲ್ಲಭರ ಅವತಾರ ಸಮಾಪ್ತಿಯ ಪುಣ್ಯದಿನ.

ಲೋಕಕಲ್ಯಾಣಾರ್ಥವಾಗಿ ಸದ್ಗುರು ದತ್ತಾತ್ರೇಯರು ಭಾರಧ್ವಾಜ ಗೋತ್ರದಲ್ಲಿ ವಿದ್ವಾಂಸರಾದ ಅಪ್ಪಲರಾಜ ಶರ್ಮ ಹಾಗೂ ಸುಮತಿ ಮಹಾರಾಣಿಯ ಸುಪುತ್ರನಾಗಿ ಭಾದ್ರಪದ ಶುಕ್ಲ ಚತುರ್ಥಿಯ ದಿನ ಗಣೇಶ ತತ್ವದ ಪ್ರತಿರೂಪವಾಗಿ ಈಗಿನ ಆಂದ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ಪೀಠಾಪುರ(ಪೀಠಿಕಾಪುರ)ದಲ್ಲಿ ಅವತರಿಸಿ ಕೇವಲ 32 ವರ್ಷಗಳು ಪ್ರಕಟರೂಪದಲ್ಲಿ ಮನೋವೇಗದಿಂದ ದೇಶ ಪರ್ಯಟನೆ ಮಾಡುತ್ತ ಭಕ್ತಜನೋದ್ಧಾರ ಮಾಡಿ ಆಶ್ವಯುಜ ಕೃಷ್ಣದ್ವಾದಶಿ ದಿನ ಕರ್ನಾಟಕದ ರಾಯಚೂರು ಜಿಲ್ಲೆಯ ಕುರುವಪುರ(ಕುರುಗಡ್ಡೆ/ಕುರುದ್ವೀಪ)ದಲ್ಲಿ ಕೃಷ್ಣಾನದಿಯಲ್ಲಿ ಲೀನವಾದರು.

ಅಂದಿನಿಂದ ದೇಶಾದ್ಯಂತ ದತ್ತಭಕ್ತರೆಲ್ಲಾ ಭಕ್ತಿಭಾವದಿಂದ ಆಚರಿಸುವ ಪುಣ್ಯದಿನ.
ಈ ಪುಣ್ಯದಿನದ ಮುನ್ನದಿನವಾದ ಇಂದಿನಿಂದ ಗುರು ಶ್ರೀ ಪಾದವಲ್ಲಭ ಮಹರಾಜರ ದಿವ್ಯ ಪ್ರೇರಣೆಯುಕ್ತವಾದ ಅನುಗ್ರಹದೊಂದಿಗೆ
ಅವಧೂತ ಮಹಿಮೆ ಅಂಕಣದಲ್ಲಿ ಶ್ರೀಪಾದವಲ್ಲಭರ ಅನುಗ್ರಹ ಕಥನ ಸರಣಿ (ಗುರುಚರಿತ್ರೆ) ಪ್ರತಿ ಭಾನುವಾರ ಮೂಡಿ ಬರಲಿದೆ.

– ರಾಮಚಂದ್ರ, ಬಾಲಗಂಚಿ

ಕನ್ನಡ1 of 2
To Change Language, Click ← → (arrow) Button

1 ಅಭಿಪ್ರಾಯ

1 Comment

  1. Indresh

    October 15, 2017 at 3:02 pm

    Jai guru deva

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!