Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಬಾಲ ಗಣಪತಿ Bāla Gaṇāpathi

Published

on


ಧ್ಯಾನ ರೂಪ 1 ಬಾಲಗಣಪತಿ

  • ಬಾಲಗಣಪತಿಯ ಶ್ಲೋಕ :

ಕರಸ್ಥ ಕದಲೀ ಚೂತಪನಸೇಕ್ಷುಕ ಮೋದಕಮ್‌ !!
ಬಾಲಸೂರ್ಯನಿಭಂ ವಂದೇ ದೇವಂ ಬಾಲಗಣಾಧಿಪಂ‌ !!

  • ಮೇಲಿನ ಶ್ಲೋಕದ ಸಂಕ್ಷಿಪ್ತ ವಿವರಣೆ :

ಕರದಲ್ಲಿ ಬಾಳೆ ಹಣ್ಣು(ಕದಲೀ),
ಮಾವಿನ ಚಿಗುರು (ಚೂತ),ಕಬ್ಬಿನ ಜಲ್ಲೆ (ಇಕ್ಷು ದಂಡ),ಮೋದಕಗಳಿವೆ.ಮನಸ್ಸಿಗೆ ಮುದ ನೀಡುವ ಎಳೆಯ ಸೂರ್ಯನ ಕಡುಗೆಂಪು ವರ್ಣವನ್ನು ಹೊಂದಿದ್ದಾನೆ ಈ ಬಾಲಗಣಪತಿ.

ಸತ್ಸಂತಾನಕ್ಕಾಗಿ ಮತ್ತು ಮಕ್ಕಳ ಬುದ್ಧಿಮತ್ತೆಯನ್ನು ಬಲಪಡಿಸಲು ಬಾಲಗಣಪತಿಯ ಆರಾಧನೆ
ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ.

ಇಂದಿನಿಂದ ಪ್ರತಿದಿನ ಸಂಜೆ ಒಂದು ಧ್ಯಾನ ಶ್ಲೋಕ,ಸಚಿತ್ರ,ಸಂಕ್ಷಿಪ್ತ ವಿವರಣೆಯನ್ನು ಒಳಗೊಂಡ ಅಂಕಣ ಸರಣಿ “ಧ್ಯಾನ ರೂಪ” ಶೀರ್ಷಿಕೆಯಡಿ ಜ್ಞಾನದದಲ್ಲಿ ಮೂಡಿಬರುತ್ತದೆ.

ಜ್ಞಾನದ e magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

English version

Dhyāna rūpa 1 Bālagaṇāpathi

  • śloka of Bālagaṇāpathi

Karastha kadalī cūtapanasekśuka modakam | Bālasūryanibham vande devam bālagaṇādhipam |

  • Brief descriptions of the above śloka

In his hands are seen Bananas (kadalī), fresh mango sprouts (cūta), a sugarcane staff (ikśu danḍa) and Modakās. Bāla Gaṇapati delights us with a skin color as red as an infant sun in the wee hours of the day.

It is considered highly auspicious to worship and pray to Lord Bāla Gaṇapati for progeny and for the development of intellect among children.
Beginning from today, a series of Dhyāna ślokas and their brief meanings will be posted on Jnānadā everyday under the title “Dhyāna rūpa”.

To read the various articles on our e-magazine ‘Jnānadā’, visit our website www.jnanada.in or check out our facebook page.

Photo courtesy : Google

5 ಅಭಿಪ್ರಾಯಗಳು

5. ಅಭಿಪ್ರಾಯಗಳು

  1. Adesh

    July 30, 2017 at 1:04 pm

    Nice one

    • admin

      July 30, 2017 at 1:12 pm

      Ty for u r support

  2. mahesh bhat gudi

    July 30, 2017 at 1:57 pm

    Sir plz try to arrange audio

    • admin

      July 30, 2017 at 2:04 pm

      Ty for suggestion.we will try

  3. Kannan

    July 31, 2017 at 2:25 am

    Pl post the sloka in Sanskrit also

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!