Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವಧೂತ ಮಹಿಮೆ 7 Avadhuta Mahime 7

Published

on

ಕನ್ನಡ1 of 2
To Change Language, Click ← → (arrow) Button

ಬೆಲಗೂರಿನಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಪೂಜಾ ನಿರತ ಅವಧೂತ ಗುರು ಶ್ರೀ ಬಿಂದುಮಾಧವ ಶರ್ಮರು

ಶ್ರೀ ಕ್ಷೇತ್ರ ಬೆಲಗೂರಿನ ಶ್ರೀ ಮಹಾಲಕ್ಷ್ಮೀ ಪಾದುಕೆಯ ವಿಶೇಷ 1

ಸರಿ ಸುಮಾರು 7 ವರ್ಷದ ಕೆಳಗೆ ಅವಧೂತ ಗುರು ಶ್ರೀ ಬಿಂದುಮಾಧವ ಶರ್ಮರಿಗೆ ಮಹಾಲಕ್ಷ್ಮೀಯ ಪ್ರೇರಣೆಯಂತೆ ಮಹಾಲಕ್ಷ್ಮೀ ಯಾಗಕ್ಕೆ ಸಕಲ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿತ್ತು . ಈ ಮಧ್ಯೆ ಮಹಾಯಾಗಕ್ಕೆ ತಗಲುವ ಖರ್ಚನ್ನು ನಿಭಾಯಿಸುವ ಮಾರ್ಗ ಹೇಗೆ ಎಂದು ಗುರುಗಳು ಯೋಚಿಸುತ್ತಾ ಧ್ಯಾನಸ್ಥರಾದಾಗ , ತಾಯಿ ಮಹಾಲಕ್ಷ್ಮಿಯು ದಿವ್ಯ ದರ್ಶನ ನೀಡಿ ಯಾಗಕ್ಕೂ ಮೊದಲು ತನಗೆ ರಜತ ಪಾದುಕೆಗಳನ್ನು ಮಾಡಿಸುವಂತೆ ಅಪ್ಪಣೆ ಮಾಡಿ ಅಂತರ್ಧನಳಾದಳು‌.

ಅವಧೂತರು ತಾಯಿಯ ಮಾರ್ಗದರ್ಶನದಂತೆ ರಜತ ಪಾದುಕೆ ಮಾಡಿಸಿದರು.
ಅಂದಿನಿಂದ ಇಂದಿನವರೆಗೂ ಮಹಾಲಕ್ಷ್ಮೀ ಪಾದುಕೆ ಕ್ಷೇತ್ರದ ಅಭಿವೃದ್ಧಿ ಹಾಗೂ ಭಕ್ತರ ಕಷ್ಟ ಪರಿಹರಿಸುತ್ತಾ ಸಂಚಾರದ ಮುಖೇನ ಎಲ್ಲರಿಗೂ ದರ್ಶನ ನೀಡುತ್ತಾ ಅನುಗ್ರಹಿಸುತ್ತಿದ್ದಾಳೆ.
ಇತ್ತೀಚಿಗೆ ಶ್ರೀ ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಮಂದಿರವು ನಿರ್ಮಾಣವಾಗಿದೆ.

ಅವಧೂತರ ತಪೋಬಲದಿಂದ ಭುವಿಗೆ ಬಂದ ಆ ಮಹಾಲಕ್ಷ್ಮಿಯ ರಜತ ಪಾದುಕೆಯ ದಿವ್ಯಾನುಗ್ರಹ ಕಥನವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.ಹಾಗೂ ಆ ಮಹಾಲಕ್ಷ್ಮಿ ದೇವಿಯ ದಿವ್ಯ ಪಾದುಕೆಯ ದರ್ಶನವನ್ನು ಮುಂದಿನ ಸಂಚಿಕೆಯಲ್ಲಿ ಮಾಡೋಣ.

ಕನ್ನಡ1 of 2
To Change Language, Click ← → (arrow) Button

1 ಅಭಿಪ್ರಾಯ

1 Comment

  1. Ramesh

    October 20, 2017 at 1:36 pm

    ಗುರುಗಳೇ ಮಹಾಲಕ್ಷೄಯ ಮಹಿಮೇತಿಳಿಯಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!